ನಿಮ್ಮ ಅತಿಯಾದ ಭಾವನೆಗಳನ್ನು ಹೀಗೆ ನಿಯಂತ್ರಿಸಿಕೊಳ್ಳಿ
19 October 2024
Pic credit - Pinterest
Sainanda
ಪ್ರತಿಯೊಬ್ಬರು ಸನ್ನಿವೇಶಕ್ಕೆ ಅನುಗುಣವಾಗಿ ವಿಭಿನ್ನ ರೀತಿಯ ಭಾವನೆಗಳನ್ನು ತೋರ್ಪಡಿಸುತ್ತಾರೆ.
Pic credit - Pinterest
ಆದರೆ ಕೆಲವು ಹಂತದಲ್ಲಿ ಅಗಾಧ ಭಾವನೆ ನಿಭಾಯಿಸುವುದು ಕಷ್ಟವಾಗಬಹುದು. ಈ ವೇಳೆಯಲ್ಲಿ ಕೆಲವು ಸಲಹೆಗಳು ಉಪಯೋಗಕ್ಕೆ ಬರುತ್ತದೆ.
Pic credit - Pinterest
ಭಾವನೆಗಳು ತೀವ್ರವಾದಾಗ ನಿಧಾನವಾಗಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ಇದು ನರಮಂಡಲವನ್ನು ಶಾಂತಗೊಳಿಸಿ, ನಿಮ್ಮನ್ನು ನಿಯಂತ್ರಣದಲ್ಲಿರಿಸುತ್ತದೆ.
Pic credit - Pinterest
ಕೆಲವೊಮ್ಮೆ ಇಲ್ಲ ಎಂದು ಹೇಳುವ ಮೂಲಕ ಸ್ಪಷ್ಟ ಗಡಿಗಳನ್ನು ಹೊಂದಿಸುವುದು ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಅನುಕೂಲಕರವಾಗಿದೆ.
Pic credit - Pinterest
ಕೆಲಸವನ್ನು ವಿಭಜಿಸಿಕೊಂಡು ಅತಿಯಾದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ತಂತ್ರ ತಿಳಿದಿರಲಿ.
Pic credit - Pinterest
ಏಕಕಾಲದಲ್ಲಿ ಎಲ್ಲಾ ಕೆಲಸವನ್ನು ಮಾಡುವುದನ್ನು ತಪ್ಪಿಸಿ, ಇದು ಒತ್ತಡವನ್ನು ಉಂಟು ಮಾಡುತ್ತದೆ.
Pic credit - Pinterest
ದೈಹಿಕ ಚಟುವಟಿಕೆ, ಧ್ಯಾನ, ಯೋಗ ಮಾಡುವ ಮಾಲಕ ನಿಮ್ಮ ಮನಸ್ಸನ್ನು ಶಾಂತವಾಗಿರಿಸುವುದನ್ನು ಕಲಿಯಿರಿ.
Pic credit - Pinterest
ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿಡಲು ಈ ರೀತಿ ಮಾಡಿ
ಇಲ್ಲಿ ಕ್ಲಿಕ್ ಮಾಡಿ