ಕಾಮಕಸ್ತೂರಿ ಬೀಜಗಳಿಂದ ಸಿಗುವ ಆರೋಗ್ಯ ಪ್ರಯೋಜನಗಳು

 30 July 2024

Pic credit - Pintrest 

Author : Akshatha Vorkady

ಸಬ್ಜ ಬೀಜಗಳು ಅಥವಾ ಕಾಮಕಸ್ತೂರಿ ಬೀಜಗಳಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನ ಪಡೆದುಕೊಳ್ಳಬಹುದು.

ಕಾಮಕಸ್ತೂರಿ ಬೀಜ

Pic credit - Pintrest 

ಕಾಮಕಸ್ತೂರಿ ಬೀಜ ಹೆಚ್ಚು ತಂಪಿನ ಗುಣ ಹೊಂದಿದ್ದು, ದೇಹದ ಉಷ್ಣಾಂಶವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ತಂಪಿನ ಗುಣ

Pic credit - Pintrest 

ಸಬ್ಜಾ ಬೀಜಗಳಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಅಂಶಗಳು ಮತ್ತು ಖನಿಜಾಂಶ ಗಳ ಪ್ರಮಾಣ ಸಾಕಷ್ಟಿದೆ. 

ವಿಟಮಿನ್ ಅಂಶ

Pic credit - Pintrest 

ಕಾಮಕಸ್ತೂರಿ ಬೀಜಗಳ ಸೇವನೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಾಯಕವಾಗಿದೆ.

ರೋಗ ನಿರೋಧಕ ಶಕ್ತಿ

Pic credit - Pintrest 

ಕಾಮಕಸ್ತೂರಿ ಬೀಜಗಳ ಸೇವನೆ  ಗ್ಯಾಸ್ಟಿಕ್ ಸಮಸ್ಯೆಯನ್ನು, ಎದೆಯುರಿ, ವಾಕರಿಕೆ ಸಮಸ್ಯೆಯನ್ನು ತಡೆಯುತ್ತದೆ.

ಗ್ಯಾಸ್ಟಿಕ್ ಸಮಸ್ಯೆ

Pic credit - Pintrest 

ಕಾಮಕಸ್ತೂರಿ ಬೀಜಗಳು ನಿಮ್ಮ ಮೂಳೆಗಳ ಮತ್ತು ಮಾಂಸಖಂಡಗಳ ಆರೋಗ್ಯಕ್ಕೂ ಕೂಡ ಇದು ಬಹಳ ಪ್ರಯೋಜನಕಾರಿ.

ಮೂಳೆಗಳ ಆರೋಗ್ಯ

Pic credit - Pintrest 

ಕಾಮಕಸ್ತೂರಿ ಬೀಜವನ್ನು ನೀರಿನೊಂದಿಗೆ ಬೆರೆಸಿ  ಅಥವಾ ಇದರಿಂದ ಪಾನೀಯಗಳನ್ನು ತಯಾರಿಸಿ ಕುಡಿಯಬಹುದು.

ಕಾಮಕಸ್ತೂರಿ ಬೀಜ

Pic credit - Pintrest