28 July 2024
Pic credit - Pintrest
Author : Akshatha Vorkady
ಮೂತ್ರಪಿಂಡ ದೇಹದಲ್ಲಿ ಬಹಳ ಮುಖ್ಯವಾದ ಅಂಗ. ಅವುಗಳ ಮುಖ್ಯ ಕಾರ್ಯವೆಂದರೆ ದೇಹದಲ್ಲಿರುವ ಕಲ್ಮಶಗಳನ್ನು ಹೊರ ಹಾಕುವುದು.
Pic credit - Pintrest
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅಥವಾ ವಿಫಲವಾದರೆ ದೇಹದಲ್ಲಿ ವಿಷಕಾರಿ ಅಂಶ ಸಂಗ್ರಹಗೊಳ್ಳಲು ಕಾರಣವಾಗುತ್ತದೆ.
Pic credit - Pintrest
ಈಗಿನ ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಕಿಡ್ನಿ ವೈಫಲ್ಯಗಳು ಹೆಚ್ಚಾಗುತ್ತಿವೆ ಎನ್ನುತ್ತಾರೆ ತಜ್ಞರು.
Pic credit - Pintrest
ಪ್ರಯಾಣ ಮಾಡುವಾಗ ಅಥವಾ ಮಲಗುವಾಗ ಮೂತ್ರವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಅಭ್ಯಾಸ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು.
Pic credit - Pintrest
ದೇಹದಲ್ಲಿ ನೀರಿನ ಕೊರತೆಯಾದರೆ ವಿಷಕಾರಿ ಅಂಶಗಳು ಹೊರಹೋಗುವುದಿಲ್ಲ, ಇದು ನೇರವಾಗಿ ನಿಮ್ಮ ಕಿಡ್ನಿಗಳ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.
Pic credit - Pintrest
ಕಿಡ್ನಿ ಆರೋಗ್ಯವನ್ನು ಕೆಡಿಸಲು ಆಹಾರ ಪದ್ಧತಿಯೇ ಹೆಚ್ಚು ಕಾರಣ.ಆದ್ದರಿಂದ ಹಸಿ ತರಕಾರಿ, ತಾಜಾ ಹಣ್ಣುಗಳಂತಹ ಆರೋಗ್ಯಕರ ಆಹಾರ ಸೇವಿಸಿ.
Pic credit - Pintrest
ಸಾಸೇಜ್, ಹಾಟ್ ಡಾಗ್, ರೆಡ್ ಮೀಟ್, ಬರ್ಗರ್, ಪಿಜ್ಜಾ, ಸಂಸ್ಕರಿಸಿದ ಆಹಾರಗಳನ್ನು ಸೇವಿಸಿದರೆ ಅದು ಮೂತ್ರಪಿಂಡಗಳಿಗೆ ತುಂಬಾ ಹಾನಿಕಾರಕವಾಗಿದೆ.
Pic credit - Pintrest