03 January 2023

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆನೆಸಿದ ಅಂಜೂರ ತಿನ್ನಿ

Akshatha Vorkady

Pic Credit - Pintrest

Pic Credit - Pintrest

ನೆನೆಸಿದ ಅಂಜೂರ

ನಿಮ್ಮ ಆಹಾರದಲ್ಲಿ ಅಂಜೂರದ ನೀರನ್ನು ಸೇರಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು.

Pic Credit - Pintrest

ನೆನೆಸಿದ ಅಂಜೂರ

ಚಳಿಗಾಲದಲ್ಲಿ ಹರಡುವ ಸೋಂಕಿನಿಂದ ನಿಮ್ಮನ್ನು ಕಾಪಾಡಲು ದೇಹದಲ್ಲಿ ರೋಗನಿರೋಧಕ ಶಕ್ತಿ ಅಗತ್ಯ.

Pic Credit - Pintrest

ನೆನೆಸಿದ ಅಂಜೂರ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರ ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

Pic Credit - Pintrest

ನೆನೆಸಿದ ಅಂಜೂರ

ನೆನೆಸಿದ ಅಂಜೂರದ ನೀರಿನಲ್ಲಿ ಉತ್ತಮ ಪ್ರಮಾಣದ ಜೀವಸತ್ವ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.

Pic Credit - Pintrest

ನೆನೆಸಿದ ಅಂಜೂರ

ಅಂಜೂರದ ನೀರಿನಲ್ಲಿ ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.

Pic Credit - Pintrest

ನೆನೆಸಿದ ಅಂಜೂರ

ಅಂಜೂರದ ನೀರು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. 

Pic Credit - Pintrest

ನೆನೆಸಿದ ಅಂಜೂರ

ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕುಗಳ ವಿರುದ್ಧ ಹೋರಾಡಲು  ಸಹಾಯ ಮಾಡುತ್ತದೆ.