03 January 2023

ಚಳಿಯಿಂದ ನಿಮ್ಮನ್ನು ಬೆಚ್ಚಗಿಡಲು ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಂಬಳಿಗಳು 

Akshatha Vorkady

Pic Credit - Pintrest

Pic Credit - Pintrest

ಕೀಳು ನೋವು

ವಿಪರೀತ ಚಳಿಯಿಂದಾಗಿ ಅನೇಕ ಜನರಲ್ಲಿ ಕೀಳು ನೋವು ಸೇರಿದಂತೆ ಸಾಕಷ್ಟು ಸಮಸ್ಯೆ ಕಂಡುಬರುತ್ತದೆ.

Pic Credit - Pintrest

ಎಲೆಕ್ಟ್ರಿಕ್ ಕಂಬಳಿ

ಶೀತದಿಂದ ನಿಮ್ಮನ್ನು ರಕ್ಷಿಸುವ ವಿಶೇಷ ಎಲೆಕ್ಟ್ರಿಕ್ ಕಂಬಳಿಗಳು ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

Pic Credit - Pintrest

ಎಲೆಕ್ಟ್ರಿಕ್ ಕಂಬಳಿ

ಈ ಹೊದಿಕೆಯು ಹಾಸಿಗೆಯ ಮೇಲೆ ಮಲಗಿದ ತಕ್ಷಣ ನಿಮ್ಮನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಬೆಚ್ಚಗಾಗಿಸುತ್ತವೆ. 

Pic Credit - Pintrest

ಎಲೆಕ್ಟ್ರಿಕ್ ಕಂಬಳಿ

ಅನೇಕ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಎಲೆಕ್ಟ್ರಿಕ್ ಕಂಬಳಿಗಳು ಲಭ್ಯವಿದೆ.

Pic Credit - Pintrest

ಎಲೆಕ್ಟ್ರಿಕ್ ಕಂಬಳಿ

ಈ ಎಲೆಕ್ಟ್ರಿಕ್ ಹೊದಿಕೆಗಳು ವಿವಿಧ ಬೆಲೆಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ ರೂ. 900.

Pic Credit - Pintrest

ಎಲೆಕ್ಟ್ರಿಕ್ ಕಂಬಳಿ

ಈ ಎಲೆಕ್ಟ್ರಿಕ್ ಹೊದಿಕೆಯನ್ನು ನೀರಿನಲ್ಲಿ ತೊಳೆಯಬಹುದು, ಜೊತೆಗೆ ಯಾವುದೇ ಕರೆಂಟ್​​​ ಶಾಕ್ ನಂತಹ ಸಮಸ್ಯೆ ಇರುವುದಿಲ್ಲ.

Pic Credit - Pintrest

ಎಲೆಕ್ಟ್ರಿಕ್ ಕಂಬಳಿ

ಈ ಹೊದಿಕೆ ಹತ್ತಿಯ ಪದರ ಹೊಂದಿದ್ದು, ಮಧ್ಯದಲ್ಲಿ PVC ಪೈಪ್ ಮೂಲಕ ಶಾಖದ ಶಕ್ತಿಯು ಹೊದಿಕೆಯ ಎಲ್ಲಾ ಬದಿಗಳಿಗೆ ಹೋಗುತ್ತದೆ.