ಗರ್ಭಧಾರಣೆಯ ಮೊದಲ ತಿಂಗಳು ಈ ಲಕ್ಷಣ ಕಂಡುಬಂದರೆ ಹೆದರಬೇಡಿ

24 August 2024

Pic credit - pinterest

Preeti Bhatt

ಗರ್ಭಧಾರಣೆಯ ಮೊದಲ ತಿಂಗಳಿನಲ್ಲಿ ಹಲವಾರು ರೀತಿಯ ಲಕ್ಷಣಗಳು ಕಂಡು ಬರುತ್ತದೆ. ಇದು ಪ್ರತಿ ಮಹಿಳೆಯಲ್ಲೂ ಭಿನ್ನವಾಗಿರಬಹುದು.

Pic credit - pinterest

ಗರ್ಭಧಾರಣೆಯ ಮೊದಲ ತಿಂಗಳಿನಲ್ಲಿ ಸಾಮಾನ್ಯವಾಗಿ ಕಿಬ್ಬೊಟ್ಟೆಯ ನೋವು, ಎದೆ ಭಾರ ಅಥವಾ ಚುಚ್ಚಿದ ಅನುಭವವಾಗುತ್ತದೆ.

Pic credit - pinterest

ಅತಿಯಾದ ಸುಸ್ತು, ಪದೇ ಪದೇ ನಿದ್ದೆ ಬರುವುದು ಕೆಲವರಲ್ಲಿ ವಾಕರಿಕೆ, ದಿನದಲ್ಲಿ ಅನೇಕ ಬಾರಿ ಯೂರಿನ್ ಗೆ ಹೋಗುವುದು.

Pic credit - pinterest

ಮಲಬದ್ಧತೆ ಸಮಸ್ಯೆ, ತಲೆ ಜಡವಾಗುವುದು, ಹೊಟ್ಟೆ ಉಬ್ಬರ, ​ಸ್ತನ ನೋವು, ಸ್ತನಗಳ ಗಾತ್ರದಲ್ಲೂ ಬದಲಾವಣೆ ಆಗಬಹುದು.

Pic credit - pinterest

ಸ್ತನಗಳ ಚರ್ಮದ ಮೇಲೆ ಹೆಚ್ಚಿನ ರಕ್ತನಾಳಗಳು ಕಂಡು ಬರುತ್ತವೆ. ಮನಸ್ಥಿತಿ ಮತ್ತು ನಡವಳಿಕೆಯಲ್ಲಿ ಬದಲಾವಣೆ ಕಂಡು ಬರುತ್ತದೆ.

Pic credit - pinterest

ಕೆಲವರಿಗೆ ಗರ್ಭಧಾರಣೆಯ ಮೊದಲ ತಿಂಗಳಲ್ಲಿ ಸೌಮ್ಯ ರಕ್ತಸ್ರಾವ ಇರುತ್ತದೆ. ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Pic credit - pinterest

ಇದರಲ್ಲಿ ಎರಡರಿಂದ ಮೂರು ಲಕ್ಷಣ ಕಂಡು ಬಂದರೆ ಅದು ಗರ್ಭಧಾರಣೆಯ ಲಕ್ಷಣ ಆಗಿರಬಹುದು.

Pic credit - pinterest