Akshatha Vorkady
01 Jan 2025
Pic credit - Pintrest
ಮೂತ್ರದಲ್ಲಿ ನೊರೆ ಈ ರೋಗದ ಲಕ್ಷಣ
ಮೂತ್ರ ನೊರೆಯಾಗುವುದು ಕೆಲವೊಮ್ಮೆ ಸಾಮಾನ್ಯ ಸಂಗತಿಯಾಗಿರಬಹುದು.
Pic credit - Pintrest
ಇದು ಮತ್ತೆ ಮತ್ತೆ ಸಂಭವಿಸಿದರೆ, ಇದು ಗಂಭೀರ ಆರೋಗ್ಯ ಸಮಸ್ಯೆಯ ಸಂಕೇತವಾಗಿದೆ ಎಂದು ತಜ್ಞರು ಎಚ್ಚರಿಸುತ್ತಾರೆ.
Pic credit - Pintrest
ಮೂತ್ರದ ಬಣ್ಣದಲ್ಲಿ ಬದಲಾವಣೆ, ಸುಡುವ ಸಂವೇದನೆ ಮತ್ತು ನೊರೆ ಬರುವುದು ಅನೇಕ ರೋಗಗಳ ಲಕ್ಷಣಗಳಾಗಬಹುದು.
Pic credit - Pintrest
ನೀವು ಅಥವಾ ನಿಮ್ಮ ಸುತ್ತಮುತ್ತಲಿನ ಯಾರಾದರೂ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ತಕ್ಷಣ ವೈದ್ಯರ ಬಳಿಗೆ ಹೋಗಲು ಸಲಹೆ ನೀಡಿ.
Pic credit - Pintrest
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಮೂತ್ರದಲ್ಲಿ ನೊರೆ ಕಾಣಿಸಿಕೊಳ್ಳಬಹುದು.
Pic credit - Pintrest
ವಾಸ್ತವವಾಗಿ, ಮೂತ್ರದಲ್ಲಿ ನೊರೆ ಬರಲು ಕಿಡ್ನಿ ಸಂಬಂಧಿತ ಸಮಸ್ಯೆಗಳೂ ಪ್ರಮುಖ ಕಾರಣವಾಗಿರಬಹುದು.
Pic credit - Pintrest
ಅಧಿಕ ಸಕ್ಕರೆಯು ಮಧುಮೇಹ ರೋಗಿಗಳ ಮೂತ್ರದಲ್ಲಿ ನೊರೆಯನ್ನು ಉಂಟುಮಾಡಬಹುದು.
Pic credit - Pintrest
ಈ ಸಮಸ್ಯೆ ಇದ್ದರೆ ರಾತ್ರಿ ಮೊಸರು ತಿನ್ನಬೇಡಿ
ಇಲ್ಲಿ ಕ್ಲಿಕ್ ಮಾಡಿ