ಪಟಾಕಿ ಹೊಗೆಯಿಂದ ತಪ್ಪಿಸಿಕೊಳ್ಳಲು ಈ ಸಲಹೆಯನ್ನು ಅನುಸರಿಸಿ
1 November 2024
Pic credit - Pinterest
Preethi Bhat
ದೀಪಾವಳಿ ಹಬ್ಬ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಆದರೆ ಈ ಸಮಯದಲ್ಲಿ ಆರೋಗ್ಯ ಸರಿಯಿಲ್ಲದವರಿಗೆ ಸ್ವಲ್ಪ ಸವಾಲಾಗಿದೆ.
Pic credit - Pinterest
ದೀಪಾವಳಿ ಹಬ್ಬದಂದು, ಪಟಾಕಿಗಳಿಂದ ಹೊರಬರುವ ಹೊಗೆ ಗಾಳಿಯಲ್ಲಿ ಸೇರಿಕೊಂಡು ಉಸಿರಾಟ ಸಂಬಂಧಿತ ಸಮಸ್ಯೆಗೆ ಕಾರಣವಾಗುತ್ತದೆ.
Pic credit - Pinterest
ಅದಕ್ಕಾಗಿಯೇ ದೀಪಾವಳಿಯಂದು ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ.
Pic credit - Pinterest
ಹೊರಗೆ ಹೋಗುವ ಸಮಯದಲ್ಲಿ ಮುಖಕ್ಕೆ ಎನ್ 95 ಮಾಸ್ಕ್ ಅಥವಾ ದುಪಟ್ಟಾ ಅಥವಾ ಕರವಸ್ತ್ರವನ್ನು ಧರಿಸುವುದನ್ನು ಮರೆಯಬೇಡಿ.
Pic credit - Pinterest
ದೀಪಾವಳಿಯ ಸಮಯದಲ್ಲಿ, ಅನಾರೋಗ್ಯ ಪೀಡಿತರು ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು.
Pic credit - Pinterest
ಮಕ್ಕಳು ಮತ್ತು ವೃದ್ಧರಿಗೆ ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಕನ್ನಡಕ ಧರಿಸಲು ಹೇಳಿ.
Pic credit - Pinterest
ಮಕ್ಕಳು ಮತ್ತು ವೃದ್ಧರು ಇರುವ ಕೋಣೆಗಳಲ್ಲಿ ಒಳಾಂಗಣ ಏರ್ ಪ್ಯೂರಿಫೈಯರ್ ಗಳನ್ನು ಬಳಸುವುದು ಬಹಳ ಉತ್ತಮ.
Pic credit - Pinterest
Next: ಗಂಡ ಹೆಂಡತಿ ಪ್ರೀತಿ ಹೇಗಿರಬೇಕು ತಿಳಿದುಕೊಳ್ಳಿ