ಗಂಡ ಹೆಂಡತಿ ಪ್ರೀತಿ ಹೇಗಿರಬೇಕು ತಿಳಿದುಕೊಳ್ಳಿ
31 October 2024
Pic credit - Pinterest
Preethi Bhat
ಗಂಡ ಹೆಂಡತಿಯ ಪ್ರೀತಿ ಹೇಗಿರಬೇಕು ಎಂಬುದಕ್ಕೆ ಹರಿ ಓಂ ಸುಧಾಕರ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣವೊಂದರಲ್ಲಿ ಹೇಳಿದ್ದಾರೆ.
Pic credit - Pinterest
ಪ್ರೀತಿ ಎನ್ನುವುದು ಹಂಚಿಕೆಯಾಗಬೇಕು. ಅದು ಹರಿಯುವಿಕೆಯಾಗಬಾರದು ಎಂದು ಅವರು ಹೇಳುತ್ತಾರೆ.
Pic credit - Pinterest
ಪ್ರೀತಿಯನ್ನು ಹರಿದು ಬಿಟ್ಟು ಬಿಟ್ಟರೆ ಅದು ನೀರಿನಂತೆ ಹರಿದು ಹೋಗಿಬಿಡುತ್ತದೆ. ಹಂಚುವಿಕೆಯಾದಾಗ ಮಾತ್ರ ಉಳಿದುಕೊಳ್ಳುತ್ತದೆ.
Pic credit - Pinterest
ಪ್ರೀತಿ ಎಂದರೆ ನಾನು ಯಾವುದನ್ನು ಮಾಡುತ್ತೇನೆ? ಯಾವುದಕ್ಕೆ ಮತ್ತು ಯಾವಾಗ ಮಾಡುತ್ತೇನೆ? ಎಂಬುದು ಬಹಳ ಮಹತ್ವದ್ದಾಗುತ್ತದೆ.
Pic credit - Pinterest
ಗಂಡ ಹೆಂಡತಿಯಲ್ಲಿ ಶಾರೀರಿಕ ಪ್ರೀತಿ ಇದ್ದರೆ ಅದು ಶರೀರದ ಮೇಲೆ ಮಾತ್ರ ಇರುವ ಪ್ರೀತಿಯಾಗಿರುತ್ತದೆ.
Pic credit - Pinterest
ಗಂಡ ಹೆಂಡತಿಯಲ್ಲಿ ಮಾನಸಿಕವಾಗಿ, ಮನಸ್ಸಿನ ಮೇಲೆ ಇರುವ ಪ್ರೀತಿ, ಗಾಢವಾಗಿ ಹಂಚಿಕೆಯಾಗುತ್ತದೆ. ಅದು ಶಾಶ್ವತ.
Pic credit - Pinterest
ಮನಸ್ಸು ಮನಸ್ಸುಗಳ ನಡುವೆ ಹಂಚಿಕೆಯಾಗುವ ಪ್ರೀತಿಗಿಂತ ದೊಡ್ಡದು ಬೇರೆ ಯಾವುದು ಇಲ್ಲ. ಬೇರೆ ಪ್ರೀತಿಯನ್ನು ಹುಡುಕಲು ಬಾರದು ಎನ್ನುತ್ತಾರೆ.
Pic credit - Pinterest
Next: ಎಷ್ಟು ವರ್ಷಗಳಾದರೂ ಗರ್ಭ ಧರಿಸಲು ಸಾಧ್ಯವಾಗದವರು ಹೀಗೆ ಮಾಡಿ