ಸೋಂಕುಗಳನ್ನು ತಡೆಗಟ್ಟಲು ಶೌಚಾಲಯಕ್ಕೆ ಹೋಗುವಾಗ ಈ ಸಲಹೆ ಪಾಲಿಸಿ
19 November 2024
Pic credit - Pintrest
Preethi Bhat
ನಮಗೆ ಅರಿವಿಲ್ಲದಂತೆ ಸೋಂಕುಗಳು ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಹಾಗಾಗಿ ಶೌಚಾಲಯಗಳಿಗೆ ಹೋಗುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.
Pic credit - Pintrest
ನೀವು ಟಾಯ್ಲೆಟ್ ಸೀಟ್ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಬಳಸುವ ಮೊದಲು ಆಂಟಿಬ್ಯಾಕ್ಟೀರಿಯಲ್ ವೈಪ್ನಿಂದ ಒರೆಸಿಕೊಳ್ಳಿ.
Pic credit - Pintrest
ವೆಸ್ಟರ್ನ್ ಕಮೋಡ್ ಬಳಸುತ್ತಿದ್ದರೆ, ಫ್ಲಶ್ ಮಾಡಿದ ಬಳಿಕ ಮುಚ್ಚಳವನ್ನು ಮುಚ್ಚುವುದನ್ನು ಮರೆಯಬೇಡಿ.
Pic credit - Pintrest
ಶೌಚಾಲಯವನ್ನು ಬಳಸಿದ ನಿಮ್ಮ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ. ಕಾಲುಗಳನ್ನು ನೀರಿನಿಂದ ತೊಳೆಯಿರಿ.
Pic credit - Pintrest
ಪ್ರಯಾಣ ಮಾಡುವಾಗ ಹ್ಯಾಂಡ್ ಸ್ಯಾನಿಟೈಸರ್ ಅನ್ನು ತೆಗೆದುಕೊಂಡು ಹೋಗಿ. ಸಾರ್ವಜನಿಕ ವಾಶ್ ರೂಂ ಬಳಸಿದ ಮೇಲೆ ಅದನ್ನು ಬಳಸಿ.
Pic credit - Pintrest
ಡೋರ್ ನಾಬ್‌ಗಳು ಹೆಚ್ಚಿನ ಪ್ರಮಾಣದ ಸೂಕ್ಷ್ಮಜೀವಿಗಳನ್ನು ಒಳಗೊಂಡಿರುತ್ತದೆ. ಸಾರ್ವಜನಿಕ ಶೌಚಾಲಯಗಳಿಗೆ ಹೋಗುವಾಗ ಈ ವಿಷಯ ಗಮನದಲ್ಲಿರಲಿ.
Pic credit - Pintrest
ಬಳಸಿದ ಟಿಶ್ಯೂ ಪೇಪರ್ ಮತ್ತು ನೈರ್ಮಲ್ಯ ತ್ಯಾಜ್ಯವನ್ನು ಕಸದ ಬುಟ್ಟಿಗೆ ಎಸೆಯುವ ಮೂಲಕ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ.
Pic credit - Pintrest
ವಾಯುಮಾಲಿನ್ಯದಿಂದ ನಿಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಲು ಈ ರೀತಿ ಮಾಡಿ