ವಾಯುಮಾಲಿನ್ಯದಿಂದ ನಿಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಲು ಈ ರೀತಿ ಮಾಡಿ
18 November 2024
Pic credit - Pintrest
Preethi Bhat
ನಿಮ್ಮ ಕಣ್ಣುಗಳು ತುಂಬಾ ದಣಿದಿದ್ದಾಗ ಅಥವಾ ನಿಮ್ಮ ಕಣ್ಣುಗಳಲ್ಲಿ ನೋವು ಕಂಡು ಬಂದರೆ ಕೋಲ್ಡ್ ಕಂಪ್ರೆಸ್ ಪರಿಹಾರ ನೀಡುತ್ತದೆ.
Pic credit - Pintrest
ಐ -ಮಾಸ್ಕ್ ಅಥವಾ ಐ -ಪ್ಯಾಡ್ ಗಳನ್ನು ಮಾರುಕಟ್ಟೆಯಿಂದ ಖರೀದಿಸಬಹುದು. ಮಲಗುವ ಸ್ವಲ್ಪ ಮೊದಲು ಧರಿಸಬಹುದು.
Pic credit - Pintrest
ಸ್ವಚ್ಛವಾದ ಬಟ್ಟೆಯನ್ನು ನೀರಿನಲ್ಲಿ ನೆನೆಸಿ, ಸ್ವಲ್ಪ ಸಮಯದವರೆಗೆ ಕಣ್ಣುಗಳ ಮೇಲೆ ಇಡುವುದರಿಂದ ಕಣ್ಣಿನ ಆರೋಗ್ಯ ಕಾಪಾಡಬಹುದು.
Pic credit - Pintrest
ಕಣ್ಣುಗಳ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ, ಆಗಾಗ ಕಣ್ಣುಗಳನ್ನು ಉಜ್ಜುವುದನ್ನು ಅಥವಾ ಸ್ಪರ್ಶಿಸುವುದನ್ನು ತಪ್ಪಿಸಿ.
Pic credit - Pintrest
ಹೊರಗಿನಿಂದ ಮನೆಗೆ ಬಂದಾಗ ನಿಮ್ಮ ಕಣ್ಣುಗಳನ್ನು ಸ್ವಚ್ಛಗೊಳಿಸಲು ನೀರನ್ನು ಸಿಂಪಡಿಸಿ. ದಣಿದಿದ್ದರೂ ಸಹ ಈ ರೀತಿ ಮಾಡಿ.
Pic credit - Pintrest
ಆರೋಗ್ಯಕರ ಆಹಾರವನ್ನು ಸೇವಿಸಿ, ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ. ಇದು ಒಣ ಕಣ್ಣುಗಳ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸುತ್ತದೆ.
Pic credit - Pintrest
ಮಾಲಿನ್ಯ ಅಥವಾ ಇನ್ನಾವುದೇ ಕಾರಣದಿಂದಾಗಿ ಕಣ್ಣಿನ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
Pic credit - Pintrest
Next: ಇದನ್ನು ಮದುಮಗಳು ಮಾಡಿದರೆ ತೂಕ ಇಳಿಕೆಯಾಗಿ ಮುಖದ ಕಾಂತಿ ಹೆಚ್ಚುತ್ತೆ