ಇದನ್ನು ಮದುಮಗಳು ಮಾಡಿದರೆ ತೂಕ ಇಳಿಕೆಯಾಗಿ ಮುಖದ ಕಾಂತಿ ಹೆಚ್ಚುತ್ತೆ
16 November 2024
Pic credit - Pintrest
Preethi Bhat
ಸದ್ಯದಲ್ಲಿ ಹಸೆಮಣೆ ಏರುವವರು ಈ ದಿನಚರಿಯನ್ನು ಪಾಲಿಸಬಹುದು. ಬೆಳಿಗ್ಗೆ 8 ಗಂಟೆಗೆ ಬಿಸಿ ನೀರಿಗೆ ಅರಿಶಿನ ಹಾಕಿದ ನೀರನ್ನು ಕುಡಿಯಿರಿ.
Pic credit - Pintrest
ಬೆಳಿಗ್ಗೆ 8.30 ಕ್ಕೆ ನೆನೆಸಿದ ಬಾದಾಮಿ ಮತ್ತು ಅಕ್ರೋಟ್ ಅನ್ನು ಸೇವನೆ ಮಾಡಿ.
Pic credit - Pintrest
ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಸೌತೆಕಾಯಿ, ಬಿಟ್ರೋಟ್, ಕ್ಯಾರೆಟ್, ಬೆರ್ರೀಸ್, ಟೊಮೆಟೊ ಸೇರಿಸಿ ಗೋಧಿ ಬ್ರೆಡ್ ನಲ್ಲಿ ಸ್ಯಾಂಡ್ವಿಜ್ ಮಾಡಿ ತಿನ್ನಿ.
Pic credit - Pintrest
ಬೆಳಿಗ್ಗೆ 11 ಗಂಟೆಗೆ ಸೇಬು, ಕಿತ್ತಳೆ, ಪಪ್ಪಾಯಿ, ಮೊಸಂಬಿ ಸೇರಿಸಿ ಜ್ಯೂಸ್ ಮಾಡಿ ಕುಡಿಯಿರಿ ಅಥವಾ ಇದೆ ಹಣ್ಣುಗಳನ್ನು ಹಾಗೆಯೇ ತಿನ್ನಿ.
Pic credit - Pintrest
ಮಧ್ಯಾಹ್ನ 2 ಗಂಟೆಗೆ ಒಂದು ರೊಟ್ಟಿ, ಹಸಿರು ಪಲ್ಯ, ಅನ್ನ, ಬೇಳೆ ಸಾರನ್ನು ತಿನ್ನಿ. ಇದು ಸಣ್ಣ ಊಟವಿದ್ದಂತೆ. ಅತಿಯಾದ ಸೇವನೆ ಬೇಡ.
Pic credit - Pintrest
ಸಂಜೆ 5 ಗಂಟೆಗೆ ಎಳನೀರು ಅಥವಾ ಹರ್ಬಲ್ ಕಷಾಯವನ್ನು ಕುಡಿಯಿರಿ.
Pic credit - Pintrest
ಸಂಜೆ 7 ಗಂಟೆಗೆ ಸೂಪ್ ಜೊತೆಗೆ ಸಲಾಡ್ ಮಾಡಿ ಸೇವಿಸಿ. ರಾತ್ರಿ 10 ಗಂಟೆಗೆ ಕ್ಯಮೊಮೈಲ್ ಚಹಾ ಅಥವಾ ಅರಿಶಿನ ಹಾಲನ್ನು ಕುಡಿಯಿರಿ.
Pic credit - Pintrest
Next: ಬೆಳಿಗ್ಗೆ ಎದ್ದ ತಕ್ಷಣ ಕೈ ಉಜ್ಜುವುದೇಕೆ? ಸದ್ಗುರು ಉತ್ತರ ಇಲ್ಲಿದೆ