01 August 2024
Pic credit - Pintrest
Author : Akshatha Vorkady
ಲೈಂಗಿಕ ಆಸಕ್ತಿ ಕೊರತೆಯಿಂದಾಗಿ ಹೆಚ್ಚಿನವರು ವಯಾಗ್ರಾದಂತಹ ಮಾತ್ರೆಗಳ ಮೊರೆ ಹೋಗುತ್ತಾರೆ.
Pic credit - Pintrest
ಆದರೆ ಯಾವುದೇ ಮಾತ್ರೆ ಅಥವಾ ಚಿಕಿತ್ಸೆಯನ್ನು ಪಡೆಯದೇ ನೀವು ನೈಸರ್ಗಿಕವಾಗಿ ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ವೈದ್ಯರು.
Pic credit - Pintrest
ಸಾಮಾನ್ಯವಾಗಿ ಆರೋಗ್ಯವಂತರಲ್ಲಿ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ 55 ರಿಂದ 60 ವರ್ಷದವರೆಗೂ ಚೆನ್ನಾಗಿರುತ್ತದೆ.
Pic credit - Pintrest
ಬೆಳ್ಳುಳ್ಳಿ, ಈರುಳ್ಳಿ, ಕ್ಯಾರೆಟ್, ಬೆಂಡೆಕಾಯಿ, ನುಗ್ಗೆಕಾಯಿ ಮತ್ತು ಡ್ರೈ ಫ್ರೂಟ್ಸ್ ಸೇವನೆ ಪುರುಷರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುವುದಲ್ಲದೆ ಲೈಂಗಿಕ ಸುಖ ನೀಡುತ್ತದೆ.
Pic credit - Pintrest
ಚಾಕೊಲೇಟ್, ಕುಂಬಳಕಾಯಿ ಬೀಜ, ಆವಕಾಡೊ, ಗ್ರೀನ್ ಟೀ, ದಾಳಿಂಬೆ ಮತ್ತು ಕಲ್ಲಂಗಡಿಗಳಂತಹ ಆಹಾರಗಳ ಸೇವನೆ ಲೈಂಗಿಕ ಆಸಕ್ತಿಯನ್ನು ಹೆಚ್ಚು ಮಾಡುತ್ತದೆ.
Pic credit - Pintrest
ಪ್ರತಿ ನಿತ್ಯ ಒಂದು ಚಮಚ ಶುಂಠಿ ರಸ ಕುಡಿಯುವುದರಿಂದ ನಿಮಿರುವಿಕೆ ಸಮಸ್ಯೆ ದೂರವಾಗುತ್ತದೆ, ವೀರ್ಯದ ಗುಣಮಟ್ಟ ಹೆಚ್ಚುತ್ತದೆ ಮತ್ತು ಲೈಂಗಿಕ ಸುಖ ನೀಡುತ್ತದೆ.
Pic credit - Pintrest
ಪ್ರತಿ ದಿನ ಎರಡು ಬಾಳೆಹಣ್ಣನ್ನು ತಿನ್ನುವುದರಿಂದ ಶಿಶ್ನದ ಆರೋಗ್ಯ ಸುಧಾರಿಸುವುದಲ್ಲದೆ, ನೈಸರ್ಗಿಕವಾಗಿ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
Pic credit - Pintrest