ವಾಟರ್ ಹೀಟರ್ ಬಳಸುವುದು ಎಷ್ಟು ಅಪಾಯಕಾರಿ ಗೊತ್ತಾ?

01 August 2024

Pic credit - Pintrest 

Author : Akshatha Vorkady

ಈ ಮಳೆಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡಲು ಸಾಧ್ಯವಾಗದೇ ಇದ್ದಾಗ ವಾಟರ್ ಹೀಟರ್ ಬಳಸುವುದು ಸಾಮಾನ್ಯವಾಗಿದೆ.

ವಾಟರ್ ಹೀಟರ್

Pic credit - Pintrest 

ವಾಟರ್  ಹೀಟರ್ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸಿಗುವ ವಸ್ತುವಾಗಿದ್ದು ಕಡಿಮೆ ಸಮಯದಲ್ಲಿ ನೀರನ್ನು ಬಿಸಿ ಮಾಡಬಹುದು. 

ಕೈಗೆಟುಕುವ ದರ

Pic credit - Pintrest 

ಎಲೆಕ್ಟ್ರಿಕ್ ವಾಟರ್ ಹೀಟರ್ ಬಳಕೆಯಿಂದ ಆರೋಗ್ಯ ಸಮಸ್ಯೆಗಳ ಜೊತೆಗೆ ಇತರ ಕೆಲವು ಅಪಾಯಗಳಿವೆ ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯ ಸಮಸ್ಯೆ

Pic credit - Pintrest 

ಎಲೆಕ್ಟ್ರಿಕ್ ಹೀಟರ್‌ಗಳನ್ನು ಬಳಸುವಾಗ ಕಾರ್ಬನ್ ಮಾನಾಕ್ಸೈಡ್‌ನಂತಹ ಹಾನಿಕಾರಕ ಅನಿಲಗಳು ಗಾಳಿಯಲ್ಲಿ ಬಿಡುಗಡೆಯಾಗುತ್ತವೆ.

ಹಾನಿಕಾರಕ ಅನಿಲ

Pic credit - Pintrest 

ಹೀಟರ್ ಹಾಕಿ ಕುದಿಸಿದ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ತುರಿಕೆ, ಗುಳ್ಳೆಗಳು ಮತ್ತು ಇತರ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ.

ತುರಿಕೆ, ಗುಳ್ಳೆಗಳು

Pic credit - Pintrest 

ಎಲೆಕ್ಟ್ರಿಕ್ ಹೀಟರ್ ಮೂಲಕ ಬಿಸಿ ಮಾಡಿದ ನೀರಿನಿಂದ ಸ್ನಾನ ಮಾಡುವುದರಿಂದ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಹೃದಯದ ಆರೋಗ್ಯ

Pic credit - Pintrest 

ಹೀಟರ್‌ನಿಂದ ಬಿಡುಗಡೆಯಾಗುವ ಅನಿಲಗಳಿಂದ ನಿಮಗೆ ತಲೆನೋವು, ವಾಕರಿಕೆ ಮತ್ತು ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. 

ಉಸಿರಾಟದ ಸಮಸ್ಯೆ

Pic credit - Pintrest