07 June 2024

ಖಾಲಿ ಹೊಟ್ಟೆಯಲ್ಲಿ ಈ ಒಂದು ಹಣ್ಣನ್ನು ತಿಂದರೆ ಕಿಡ್ನಿ ಕಲ್ಲು ಕರಗುತ್ತದೆ

Pic Credit -Pintrest

Author :Akshatha Vorkady

ಗಂಭೀರ ಕಾಯಿಲೆ

ಕಿವಿ ಹಣ್ಣು ಅನೇಕ ಗಂಭೀರ ಕಾಯಿಲೆಗಳ ಅಪಾಯದ ವಿರುದ್ಧ ಹೋರಾಡುವಲ್ಲಿ ಪ್ರಯೋಜನಕಾರಿಯಾಗಿದೆ.

Pic Credit -Pintrest

ಜೀರ್ಣಕಾರಿ ಕಿಣ್ವ

ಕಿವಿ ಹಣ್ಣು  ಪ್ರೋಟೀನ್ ಜೀರ್ಣಕಾರಿ ಕಿಣ್ವಗಳು ಮತ್ತು ವಿಟಮಿನ್ ಸಿ, ಫೈಬರ್, ಕ್ಯಾಲ್ಸಿಯಂ ಹೊಂದಿದೆ. 

Pic Credit -Pintrest

ಆ್ಯಂಟಿಆಕ್ಸಿಡೆಂಟ್ ಗುಣ

ಕಿವಿ ಹಣ್ಣಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳು ಬಿಪಿ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ.

Pic Credit -Pintrest

ಕ್ಯಾನ್ಸರ್

ಕ್ಯಾನ್ಸರ್ ಗೆ ಕಾರಣವಾಗುವ ಆನುವಂಶಿಕ ಬದಲಾವಣೆಗಳನ್ನು ತಡೆಯುವ ಪದಾರ್ಥಗಳನ್ನು ಕೂಡ ಕಿವಿ ಹಣ್ಣು ಹೊಂದಿದೆ. 

Pic Credit -Pintrest

ಮಗುವಿನ ಬೆಳವಣಿಗೆ

ಗರ್ಭಿಣಿಯರಿಗೆ ಕಿವಿ ಹಣ್ಣು ಉತ್ತಮ ಪೌಷ್ಟಿಕಾಂಶ ನೀಡುವುದಲ್ಲದೇ ಮಗುವಿನ ಬೆಳವಣಿಗೆಗೂ ಸಹಕಾರಿಯಾಗುತ್ತದೆ.

Pic Credit -Pintrest

ರಕ್ತದೊತ್ತಡ 

ಒಂದು ಕಿವಿ ಹಣ್ಣಿನಲ್ಲಿ 215 ಮಿಗ್ರಾಂ ಪೊಟ್ಯಾಸಿಯಮ್ ಇದ್ದು, ರಕ್ತದೊತ್ತಡ ಮತ್ತು ನರಗಳಿಗೆ ಪ್ರಯೋಜನಕಾರಿಯಾಗಿದೆ.

Pic Credit -Pintrest

ಮೂತ್ರಪಿಂಡದ ಕಲ್ಲು

ಪ್ರತಿನಿತ್ಯ ಕಿವಿ ಹಣ್ಣುಗಳನ್ನು ತಿನ್ನುವುದರಿಂದ ಮೂತ್ರಪಿಂಡದ ಕಲ್ಲು ಕರಗುವಲ್ಲಿ ಸಹಾಯಕವಾಗಿದೆ. 

Pic Credit -Pintrest

ಯೂರಿಕ್ ಆಸಿಡ್

ಪ್ರತಿನಿತ್ಯ 2-3 ಕಿವಿ ಹಣ್ಣುಗಳನ್ನು ತಿನ್ನುವುದರಿಂದ ಕೀಲುಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಕರಗುತ್ತದೆ.

Pic Credit -Pintrest

ಅನೇಕ ಪೋಷಕಾಂಶ

ಒಂದು ಕಿವಿ ಹಣ್ಣನ್ನು ತಿನ್ನುವುದರಿಂದ ವಿವಿಧ ಆಹಾರದಿಂದ ಲಭ್ಯವಿರುವ ಅನೇಕ ಪೋಷಕಾಂಶಗಳನ್ನು ಪಡೆಯಬಹುದು.

Pic Credit -Pintrest