ಫಿಟ್ನೆಸ್ ಫ್ರೀಕ್ ಸ್ನೇಹಿತನಿಗೆ ಈ ಉಡುಗೊರೆ ನೀಡಿ
3 August 2024
Pic credit - pinterest
Preeti Bhatt
ಸ್ನೇಹಿತರ ದಿನ
ಸ್ನೇಹಿತರ ದಿನಕ್ಕೆ ಯಾವ ರೀತಿ ಉಡುಗೊರೆ ನೀಡಬೇಕು ಎಂದು ಯೋಚಿಸುತ್ತಿದ್ದರೆ, ನಿಮ್ಮ ಸ್ನೇಹಿತರಿಗೆ ಫಿಟ್‌ನೆಸ್ ಕಾಪಾಡಿಕೊಳ್ಳಲು ಈ ರೀತಿ ಉಡುಗೊರೆ ನೀಡಿ.
Pic credit - pinterest
ಫಿಟ್ ಬ್ಯಾಂಡ್
ಈಗ ಹಲವಾರು ರೀತಿಯ ಫಿಟ್ ಬ್ಯಾಂಡ್ ಗಳು ಲಭ್ಯವಿದ್ದು ನಿಮ್ಮ ಗೆಳೆಯರಿಗೆ ಈ ರೀತಿ ಉಡುಗೊರೆ ನೀಡಬಹುದು.
Pic credit - pinterest
ಡ್ರೈ ಫ್ರೂಟ್ಸ್
ಇದು ನಿಮ್ಮ ಸ್ನೇಹಿತರಿಗೆ ನೀವು ನೀಡಬಹುದಾದ ಉತ್ತಮ ಉಡುಗೊರೆಯಾಗಿದೆ. ಇದು ಪೌಷ್ಟಿಕಾಂಶ ತುಂಬಿರುವ ಆಹಾರವೂ ಆಗಿದೆ.
Pic credit - pinterest
ಪ್ರೋಟೀನ್
ಫಿಟ್ನೆಸ್ ಫ್ರೀಕ್ ಆಗಿರುವ ಸ್ನೇಹಿತರಿಗೆ, ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಸೇವನೆ ಅತ್ಯಗತ್ಯ. ಹಾಗಾಗಿ ಪ್ರೋಟೀನ್ ಪೌಡರ್ ನೀಡಬಹುದು.
Pic credit - pinterest
ಹಣ್ಣುಗಳು
ಆರೋಗ್ಯಕರ ಜೀವಶೈಲಿಗೆ ಹಣ್ಣುಗಳ ಸೇವನೆ ಕೂಡ ಮುಖ್ಯವಾಗುತ್ತದೆ ಹಾಗಾಗಿ ಹೊಸ ಹೊಸ ಹಣ್ಣುಗಳನ್ನು ತರಿಸಿ ಕೊಡಿ.
Pic credit - pinterest
ಆರೋಗ್ಯಕರ ಆಹಾರ
ಸ್ನೇಹಿತರ ದಿನದಂದು ದಿನ ಪೂರ್ತಿ ಆರೋಗ್ಯಕರ ಆಹಾರ ಸೇವನೆ ಮಾಡಲು ಅವರಿಗೆ ಸಲಹೆ ನೀಡುವುದರ ಜೊತೆಗೆ ಸಹಾಯ ಮಾಡಿ.
Pic credit - pinterest
ಆರೋಗ್ಯ ಶಿಬಿರ
ನಿಮ್ಮ ಸ್ನೇಹಿತರ ಆರೋಗ್ಯ ಕಾಪಾಡಲು ಅವರನ್ನು ಒಂದು ದಿನ ಆರೋಗ್ಯ ಶಿಬಿರಗಳಿಗೆ ಕರೆದುಕೊಂಡು ಹೋಗಿ.
Pic credit - pinterest
Next : ಹಲ್ಲು ನೋವಿಗೆ ಮುಕ್ತಿ ಈ ಸರಳ ವಿಧಾನ