ಅಂಜೂರದ ಹಣ್ಣು ಮಾತ್ರವಲ್ಲ ಅದರ ಎಲೆಯಲ್ಲಿಯೂ ಆರೋಗ್ಯ ಪ್ರಯೋಜನಗಳಿವೆ

6 January 2025

Pic credit - Pintrest

Preeti Bhat, Gunavante

ಅಂಜೂರದ ಹಣ್ಣಿನ ಬಗ್ಗೆ ಕೇಳಿರಬಹುದು. ಅವುಗಳನ್ನು ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ.

Pic credit - Pintrest

ಆದರೆ ಅಂಜೂರದ ಎಲೆಗಳು ಕೂಡ ಅನೇಕ ರೀತಿಯ ಪ್ರಯೋಜನಗಳನ್ನು ಹೊಂದಿವೆ ಎಂಬುದು ನಿಮಗೆ ತಿಳಿದಿದೆಯೇ?

Pic credit - Pintrest

ಅಂಜೂರದ ಎಲೆಗಳು ಅದ್ಭುತ ಪೋಷಕಾಂಶಗಳ ಗಣಿಯಾಗಿದೆ. ಏಕೆಂದರೆ ಇದರಲ್ಲಿ ಅಪಾರ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿವೆ.

Pic credit - Pintrest

ಈ ಎಲೆಯ ರಸದ ಮೂಲಕ ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Pic credit - Pintrest

ಅಂಜೂರದ ಎಲೆಯ ಸೇವನೆಯು ಮಲಬದ್ಧತೆ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತವೆ. ಮೂಳೆ ದುರ್ಬಲಗೊಳ್ಳುವುದನ್ನು ತಡೆಯುತ್ತದೆ.

Pic credit - Pintrest

ಈ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅರ್ಧ ಚಮಚ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಚಹಾದಂತೆ ಕುಡಿಯಬಹುದು.

Pic credit - Pintrest

ಈ ಎಲೆಗಳಿಂದ ಚಹಾ ಅಥವಾ ಕಷಾಯ ಮಾಡಿ ಕುಡಿಯುವುದರಿಂದ ಅಗಾಧ ಪ್ರಯೋಜನವಿದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ.

Pic credit - Pintrest

ಗರ್ಭಿಣಿಯರು ಮರೆತೂ ಕೂಡ ಆಲೂಗಡ್ಡೆ ಚಿಪ್ಸ್ ತಿನ್ನಬಾರದು!