ಗರ್ಭಿಣಿಯರು ಇದನ್ನು ತಿಂದರೆ ಮಗುವಿನ ತೂಕ ಹೆಚ್ಚಾಗುತ್ತೆ

4 January 2025

Pic credit - Pintrest

Preeti Bhat, Gunavante

ಗರ್ಭಿಣಿಯರು ಆರೋಗ್ಯದ ಮೇಲೆ ಬಹಳಷ್ಟು ಮುತುವರ್ಜಿ ವಹಿಸಬೇಕಾಗುತ್ತದೆ. ಏಕೆಂದರೆ ಈ ಸಮಯ ತುಂಬಾ ಅಮೂಲ್ಯವಾದದ್ದು.

Pic credit - Pintrest

ಹೊಟ್ಟೆಯಲ್ಲಿ ಮತ್ತೊಂದು ಜೀವ ಬೆಳೆಯುತ್ತಿರುತ್ತದೆ. ಹೀಗಾಗಿ ಗರ್ಭಿಣಿಯರು ಮನಸ್ಸಿಗೆ ಬಂದ ಆಹಾರಗಳನ್ನು ತಿನ್ನುವ ಹಾಗಿಲ್ಲ.

Pic credit - Pintrest

ಅದರಲ್ಲಿಯೂ, ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುವ ಆಲೂಗಡ್ಡೆ ಚಿಪ್ಸ್ ಅನ್ನು ತಿನ್ನಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.  

Pic credit - Pintrest

ಏಕೆಂದರೆ ಈ ಚಿಪ್ಸ್ ಗಳಲ್ಲಿ ಅಧಿಕ ಉಪ್ಪಿನ ಅಂಶವಿರುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ.

Pic credit - Pintrest

ಒಂದು ಆಲೂಗಡ್ಡೆಯ ಚಿಪ್ಸ್ ಪ್ಯಾಕ್ ನಲ್ಲಿ ಇರುವ ಉಪ್ಪಿನ ಪ್ರಮಾಣವು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.

Pic credit - Pintrest

ಅಲ್ಲದೆ ಬಹಳಷ್ಟು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಇದರಿಂದ ತಾಯಿ ಮತ್ತು ಮಗುವಿನ ಅನಾರೋಗ್ಯಕ್ಕೆ ಕಾರಣವಾಗಬಹುದು.

Pic credit - Pintrest

ಹಾಗಾಗಿ ಯಾವುದೇ ರೀತಿಯ ಆಹಾರಗಳಿರಲಿ ಅದನ್ನು ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ.

Pic credit - Pintrest

ಗರ್ಭಿಣಿಯರು ಇದನ್ನು ತಿಂದರೆ ಮಗುವಿನ ತೂಕ ಹೆಚ್ಚಾಗುತ್ತೆ