14-11-2023

ಬೆಂಡೆಕಾಯಿ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

Pic Credit - Pintrest

ಬೆಂಡೆಕಾಯಿ ಅಧಿಕ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುವ ಮೂಲಕ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ.

Pic Credit - Pintrest

ಹೃದ್ರೋಗದ ಅಪಾಯ ==========

ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ಗಳಂತಹ ಗುಣಲ್ಷಣಗಳು ಸಮೃದ್ಧವಾಗಿವೆ.

Pic Credit - Pintrest

ವಿಟಮಿನ್ ಸಿ ==========

ಬೆಂಡೆಕಾಯಿಯಲ್ಲಿ ವಿಟಮಿನ್ ಕೆ ಜೀವಸತ್ವ ಹೇರಳವಾಗಿದ್ದು, ಇದು ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

Pic Credit - Pintrest

ಮೂಳೆಗಳ ಬೆಳವಣಿಗೆ ==========

ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Pic Credit - Pintrest

ಪ್ರತಿರಕ್ಷಣಾ ವ್ಯವಸ್ಥೆ ==========

ಬೆಂಡೆಕಾಯಿಯಲ್ಲಿ ಕಡಿಮೆ ಕ್ಯಾಲೋರಿ ಅಂಶಗಳಿದ್ದು, ನಿಯಮಿತ ಸೇವನೆ ದೇಹದ ತೂಕ ಕಡಿಮೆ ಮಾಡಬಹುದು.

Pic Credit - Pintrest

ದೇಹದ ತೂಕ ==========

ಬೆಂಡೆಕಾಯಿ ಫೈಬರ್ನ ಉತ್ತಮ ಮೂಲವಾಗಿದ್ದು,  ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿಯಾಗಿದೆ.

Pic Credit - Pintrest

ಜೀರ್ಣಾಂಗ ವ್ಯವಸ್ಥೆ ==========

ಬೆಂಡೆಕಾಯಿಯಲ್ಲಿ ಲೆಕ್ಟಿನ್ ಎಂಬ ಪ್ರೋಟೀನ್ ಅಂಶವಿದ್ದು ಕ್ಯಾನ್ಸರ್ ರೋಗ ತಡೆಗಟ್ಟಲು ಸಹಾಯ ಮಾಡುತ್ತದೆ.

Pic Credit - Pintrest

ಕ್ಯಾನ್ಸರ್ ರೋಗ ==========

ಊಟದ  ಬಳಿಕ ವಾಕಿಂಗ್ ಮಾಡುವುದರಿಂದ ದೊರೆಯುವ ಆರೋಗ್ಯ  ಪ್ರಯೋಜನಗಳು