10 January 2023

ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣುಗಳನ್ನು ಕೊಳೆತಿದೆ ಎಂದು ಬಿಸಾಡಬೇಡಿ!

Akshatha Vorkady

Pic Credit - Pintrest

ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣು

ಸಾಕಷ್ಟು ಜನರು ಬಾಳೆಹಣ್ಣಿನ ಸಿಪ್ಪೆ ಸ್ವಲ್ಪ ಕಪ್ಪಾದರೂ ಬಿಸಾಕಿಬಿಡುತ್ತಾರೆ.

Pic Credit - Pintrest

ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣು

ಆದರೆ ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣು ಉಳಿದ ಹಣ್ಣಿಗಿಂತ 8 ಪಟ್ಟು ಹೆಚ್ಚು ಪೋಷಕಾಂಶ ಒಳಗೊಂಡಿರುತ್ತದೆ.

Pic Credit - Pintrest

ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣು

ಚುಕ್ಕೆಗಳಿರುವ ಬಾಳೆಹಣ್ಣನ್ನು ತಿನ್ನುವುದರಿಂದ ಬಿಪಿಯನ್ನು ನಿಯಂತ್ರಣದಲ್ಲಿಡಬಹುದು ಎಂದು ಹೇಳಲಾಗುತ್ತದೆ.

Pic Credit - Pintrest

ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣು

ಕಣ್ಣಿಗೆ ಆಕರ್ಷಕವಾಗಿ ಕಾಣುವ ಕಲೆಗಳಿಲ್ಲದ ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಪ್ರಮಾಣ ಕಡಿಮೆ ಇರುತ್ತದೆ.

Pic Credit - Pintrest

ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣು

ಕಪ್ಪು ಚುಕ್ಕೆಗಳಿರುವ ಬಾಳೆಹಣ್ಣಿನ ಆ್ಯಂಟಿ ಆಸಿಡ್ ಗುಣಲಕ್ಷಣಗಳಿಂದಾಗಿ, ಆ್ಯಸಿಡಿಟಿಯಿಂದ ತ್ವರಿತ ಪರಿಹಾರ ನೀಡುತ್ತದೆ.

Pic Credit - Pintrest

ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣು

ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣು ಉಳಿದ ಹಣ್ಣಿಗಿಂತ 8 ಪಟ್ಟು ಹೆಚ್ಚು ಆರೋಗ್ಯಕರವೆಂದು ಸಂಶೋಧಕರು ಕಂಡುಹಿಡಿದಿದ್ದಾರೆ.

Pic Credit - Pintrest

ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣು

ಪೇರಳೆ, ಅನಾನಸ್, ಕಲ್ಲಂಗಡಿ, ಸೇಬುಗಳಿಗೆ ಹೋಲಿಸಿದರೆ ಇಂತಹ ಬಾಳೆಹಣ್ಣಿನಲ್ಲಿ ಕ್ಯಾನ್ಸರ್ ವಿರೋಧಿ ಅಂಶಗಳಿರುತ್ತವೆ.

Pic Credit - Pintrest