10 January 2023

ಮಧುಮೇಹಿಗಳ ದೇಹದಲ್ಲಿ ಈ ಲಕ್ಷಣ ಕಂಡುಬಂದರೆ ಎಂದಿಗೂ  ನಿರ್ಲಕ್ಷ್ಯಬೇಡ

Akshatha Vorkady

Pic Credit - Pintrest

ಮಧುಮೇಹ ಮೂತ್ರಪಿಂಡ

ಮಧುಮೇಹಿಗಳು ಮಧುಮೇಹ ಮೂತ್ರಪಿಂಡ ಕಾಯಿಲೆಯ ಎಚ್ಚರಿಕೆಯ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

Pic Credit - Pintrest

ಮಧುಮೇಹ ಮೂತ್ರಪಿಂಡ

ನಿರಂತರವಾಗಿ ಅಧಿಕ ರಕ್ತದ ಸಕ್ಕರೆಯ ಮಟ್ಟ ಮತ್ತು ಮಧುಮೇಹಕ್ಕೆ ಔಷಧಿಗಳ ಬಳಕೆಯ ಪರಿಣಾಮವಾಗಿ ಇದು ಸಂಭವಿಸುತ್ತದೆ.

Pic Credit - Pintrest

ಮೂತ್ರಪಿಂಡದ ವೈಫಲ್ಯ

ಈ ಕೆಳಗಿನ ಲಕ್ಷಣಗಳನ್ನು ನೀವು ನಿರ್ಲಕ್ಷ್ಯಿಸುತ್ತಾ ಹೋದ ಹಾಗೆ ಇದು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು.

Pic Credit - Pintrest

ವಿವಿಧ ಭಾಗಗಳಲ್ಲಿ ಊತ

ಸಾಮಾನ್ಯವಾಗಿ ಕೈಗಳು, ಪಾದ ಹಾಗೂ ದೇಹದ ವಿವಿಧ ಭಾಗಗಳಲ್ಲಿ ಊತ ಕಂಡುಬಂದರೆ ನಿರ್ಲಕ್ಷ್ಯಸಬೇಡ.

Pic Credit - Pintrest

ತುರಿಕೆ ಚರ್ಮ

ಚರ್ಮದ ಮೇಲೆ ದದ್ದು, ಕೆಂಪು ಮತ್ತುಒಣ, ತುರಿಕೆ ಚರ್ಮವು ಮೂತ್ರಪಿಂಡದ ಕಾಯಿಲೆಯ ಮತ್ತೊಂದು ಲಕ್ಷಣವಾಗಿದೆ.

Pic Credit - Pintrest

ಹಸಿವು ಕಡಿಮೆಯಾಗುವುದು

ಮಧುಮೇಹದ ಮೂತ್ರಪಿಂಡ ಕಾಯಿಲೆಯ ಮತ್ತೊಂದು ಎಚ್ಚರಿಕೆಯ ಲಕ್ಷಣವೆಂದರೆ  ಹಸಿವು ಕಡಿಮೆಯಾಗುವುದು.

Pic Credit - Pintrest

ಅತಿಯಾದ ಬಳಲಿಕೆ

ಮಧುಮೇಹ ಮೂತ್ರಪಿಂಡ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಆಯಾಸ ಅಥವಾ ಅತಿಯಾದ ಬಳಲಿಕೆ ಕಂಡುಬರುತ್ತದೆ.

Pic Credit - Pintrest