10 January 2023

ಸೀಗಡಿ ಮೀನು ತಿಂದ ಬಳಿಕ ಈ ಆಹಾರ ಸೇವಿಸಬೇಡಿ

Akshatha Vorkady

Pic Credit - Pintrest

ಸೀಗಡಿ ಮೀನು

ಸೀಗಡಿಯು ವಿಟಮಿನ್ ಬಿ 12, ಸೆಲೆನಿಯಮ್, ರಂಜಕ ಮತ್ತು ತಾಮ್ರದಂತಹ ಜೀವಸತ್ವ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ.

Pic Credit - Pintrest

ಸೀಗಡಿ ಮೀನು

ಸೀಗಡಿ ಸೇವಿಸಿದ ಬಳಿಕ ಕೆಲವೊಂದು ಆಹಾರವನ್ನು ಸೇವಿಸುವುದು ಆರೋಗ್ಯ ಸಮಸ್ಯೆಯನ್ನುಂಟು ಮಾಡಬಹುದು.

Pic Credit - Pintrest

ಸೀಗಡಿ ಮೀನು

ಸೀಗಡಿ ಸೇವಿಸಿದ ನಂತರ ಡೈರಿ ಉತ್ಪನ್ನಗಳನ್ನು ಸೇವಿಸುವುದು ಅಲರ್ಜಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

Pic Credit - Pintrest

ಸೀಗಡಿ ಮೀನು

ಲಿಂಬೆಯಂತಹ ಹುಳಿ ಪದಾರ್ಥಗಳನ್ನು ಸೀಗಡಿಯೊಂದಿಗೆ ಸೇರಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.

Pic Credit - Pintrest

ಸೀಗಡಿ ಮೀನು

ಸೀಗಡಿಗಳನ್ನು ತಿನ್ನುವಾಗ ಪಾಸ್ಟಾ ಮತ್ತು ಬ್ರೆಡ್‌ನಂತಹ ಕಾರ್ಬೋಹೈಡ್ರೇಟ್‌ಗಳನ್ನು ತ್ಯಜಿಸುವುದು ಉತ್ತಮ.

Pic Credit - Pintrest

ಸೀಗಡಿ ಮೀನು

ಸೀಗಡಿಯಲ್ಲಿರುವ ಪ್ರೋಟೀನ್ ಮತ್ತು ನಿಂಬೆಯಲ್ಲಿರುವ ಆಮ್ಲೀಯತೆಯು ಹೊಟ್ಟೆ ನೋವನ್ನು ಉಂಟುಮಾಡುತ್ತದೆ.

Pic Credit - Pintrest

ಸೀಗಡಿ ಮೀನು

ಸೀಗಡಿಯಿಂದ ತಯಾರಿಸಿದ ಆಹಾರವನ್ನು ಸೇವಿಸಿದ ನಂತರ ಕಬ್ಬಿಣಾಂಶವಿರುವ ಕರಿಬೇವು ಮತ್ತು ಕೆಂಪು ಮಾಂಸ ಸೇವಿಸಬೇಡಿ. 

Pic Credit - Pintrest