10 January 2023

ಮೈಗ್ರೇನ್ ಸಮಸ್ಯೆಗೆ ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ

Akshatha Vorkady

Pic Credit - Pintrest

ಮೈಗ್ರೇನ್ ಸಮಸ್ಯೆ

ತಲೆಯ ಒಂದು ಭಾಗದಲ್ಲಿ ಮಾತ್ರ ಕಾಡುವ ನೋವನ್ನು ತಜ್ಞರು 'ಟೆನ್ಷನ್ ಹೆಡ್ಏಕ್' ಅಥವಾ 'ಮೈಗ್ರೇನ್' ಎಂದು ಕರೆಯುತ್ತಾರೆ.

Pic Credit - Pintrest

ಮೈಗ್ರೇನ್ ಸಮಸ್ಯೆ

ಈ ತಲೆ ನೋವು ಇದ್ದಕ್ಕಿದ್ದಂತೆ  ಉಂಟಾಗಿ 15 ನಿಮಿಷದಿಂದ 3 ಗಂಟೆಗಳವರೆಗೆ ಸಂಕಟವನ್ನುಂಟು ಮಾಡುತ್ತದೆ. 

Pic Credit - Pintrest

ಮೈಗ್ರೇನ್ ಸಮಸ್ಯೆ

ಇದು ತಲೆನೋವಿನ ಜೊತೆಗೆ ವಾಕರಿಕೆ, ವಾಂತಿ, ಒಂದು ಕಣ್ಣಿನಿಂದ ನೀರು ಬರುವುದು ಮುಂತಾದ ಸಮಸ್ಯೆಯು ಕಾಡುತ್ತದೆ.

Pic Credit - Pintrest

ಮೈಗ್ರೇನ್ ಸಮಸ್ಯೆ

ಬ್ರಾಹ್ಮರಿ ಪ್ರಾಣಾಯಾಮ ತಲೆ ನೋವು ಮತ್ತು ಮೈಗ್ರೇನ್ ಸಮಸ್ಯೆಗೆ ಪರಿಣಾಮಕಾರಿ ಯೋಗಾಭ್ಯಾಸ ಎಂದು ಹೇಳುತ್ತಾರೆ.

Pic Credit - Pintrest

ಮೈಗ್ರೇನ್ ಸಮಸ್ಯೆ

ಬಿಸಿ ನೀರಿನಲ್ಲಿ ಸ್ವಲ್ಪ ಶುಂಠಿ ಪುಡಿಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ಮೈಗ್ರೇನ್ ಸಮಸ್ಯೆಗೆ ಪರಿಹಾರ ನೀಡಬಹುದು. 

Pic Credit - Pintrest

ಮೈಗ್ರೇನ್ ಸಮಸ್ಯೆ

ಅತಿಯಾದ ಆಲೋಚನೆ, ಮಾನಸಿಕ ಒತ್ತಡದಿಂದ ದೂರವಿರುವುದರಿಂದಲೂ ಕೂಡ ತಲೆನೋವಿನ ಸಮಸ್ಯೆ ನಿವಾರಿಸಬಹುದಾಗಿದೆ.

Pic Credit - Pintrest

ಮೈಗ್ರೇನ್ ಸಮಸ್ಯೆ

ನಿಮ್ಮ ಮನೆಯ ಇತರ ಸದಸ್ಯರ ಸಹಾಯ ಪಡೆದು ಕುತ್ತಿಗೆ, ತಲೆಯ ಭಾಗ ಮತ್ತು ಭುಜದ ಭಾಗದಲ್ಲಿ ಮಸಾಜ್ ಮಾಡಿಸಿ.

Pic Credit - Pintrest