10 January 2023
ಚಳಿಗಾಲದಲ್ಲಿ ಕೆಮ್ಮು,ಗಂಟಲು ನೋವು ಶಮನಗೊಳಿಸಲು ದಾಳಿಂಬೆಯ ಸಿಪ್ಪೆ
Akshatha Vorkady
Pic Credit - Pintrest
ದಾಳಿಂಬೆಯ ಸಿಪ್ಪೆ
ಕೇವಲ ದಾಳಿಂಬೆ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯಿಂದಲೂ ಸಾಕಷ್ಟು ಪ್ರಯೋಜನಗಳಿವೆ.
Pic Credit - Pintrest
ದಾಳಿಂಬೆಯ ಸಿಪ್ಪೆ
ಆಯುರ್ವೇದದ ಪ್ರಕಾರ, ದಾಳಿಂಬೆ ಸಿಪ್ಪೆಯು ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣ ಹೊಂದಿದೆ.
Pic Credit - Pintrest
ದಾಳಿಂಬೆಯ ಸಿಪ್ಪೆ
ದಾಳಿಂಬೆ ಸಿಪ್ಪೆಗಳು ಫೇಸ್ ಪ್ಯಾಕ್ ಅಥವಾ ಫೇಶಿಯಲ್ ಸ್ಕ್ರಬ್ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
Pic Credit - Pintrest
ದಾಳಿಂಬೆಯ ಸಿಪ್ಪೆ
ದಾಳಿಂಬೆ ಸಿಪ್ಪೆಯ ಕಷಾಯ ಚಳಿಗಾಲದಲ್ಲಿ ಕಾಡುವ ಶೀತ ಹಾಗೂ ಕೆಮ್ಮಿನ ಸಮಸ್ಯೆಗೆ ಉತ್ತಮ ಮನೆಮದ್ದು.
Pic Credit - Pintrest
ದಾಳಿಂಬೆಯ ಸಿಪ್ಪೆ
ಗಂಟಲು ನೋವು ಕಡಿಮೆ ಮಾಡಲು ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ಕುದಿಸಿ ಅದಕ್ಕೆ ಶುಂಠಿಯ ರಸವನ್ನು ಹಾಕಿ ಕುಡಿಯಿರಿ.
Pic Credit - Pintrest
ದಾಳಿಂಬೆಯ ಸಿಪ್ಪೆ
ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ ಎಣ್ಣೆಯೊಂದಿಗೆ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಿಸಬಹುದು.
Pic Credit - Pintrest
ದಾಳಿಂಬೆಯ ಸಿಪ್ಪೆ
ದಾಳಿಂಬೆ ಸಿಪ್ಪೆಯು ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುತ್ತದೆ.
Pic Credit - Pintrest
ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಜಗಿಯುವುದರಿಂದ ಸಿಗುವ ಪ್ರಯೋಜನಗಳು