10 January 2023

ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಜಗಿಯುವುದರಿಂದ ಸಿಗುವ ಪ್ರಯೋಜನಗಳು

Akshatha Vorkady

Pic Credit - Pintrest

ಕರಿಬೇವಿನ ಎಲೆ

ಕರಿಬೇವು ಭಾರತೀಯ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದು.

Pic Credit - Pintrest

ಕರಿಬೇವಿನ ಎಲೆ

ಕರಿಬೇವು ಆಹಾರಕ್ಕೆ ಪರಿಮಳ ಸೇರಿಸುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಕೂಡ ನೀಡುತ್ತದೆ.

Pic Credit - Pintrest

ಪೋಷಕಾಂಶಗಳು ಸಮೃದ್ಧ

ಕರಿಬೇವಿನಲ್ಲಿ ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ವಿಟಮಿನ್‌ ಮತ್ತು ಮೆಗ್ನೀಸಿಯಮ್‌ ಸಮೃದ್ಧವಾಗಿದೆ. 

Pic Credit - Pintrest

ಆರೋಗ್ಯ ಲಾಭಗಳು

ಪ್ರತಿದಿನ ಬೆಳಗ್ಗೆ 3- 4 ಕರಿಬೇವಿನ ಎಲೆ ಜಗಿಯುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು.

Pic Credit - Pintrest

ದೃಷ್ಟಿ ಸುಧಾರಿಸುತ್ತದೆ

ಕರಿಬೇವಿನ ಎಲೆಯಲ್ಲಿ ವಿಟಮಿನ್ ಎ, ಅಗತ್ಯ ಪೋಷಕಾಂಶಗಳಿದ್ದು, ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.

Pic Credit - Pintrest

ಮಧುಮೇಹಿಗಳಿಗೆ ಒಳ್ಳೆಯದು

ಕರಿಬೇವಿನ ಎಲೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿದೆ.

Pic Credit - Pintrest

ಹೊಟ್ಟೆಯ ಸಮಸ್ಯೆ

ಕರಿಬೇವಿನ ಎಲೆ ಮಲಬದ್ಧತೆ, ಆಮ್ಲೀಯತೆ, ವಾಯು ಸೇರಿದಂತೆ ಹೊಟ್ಟೆಯ ಎಲ್ಲಾ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

Pic Credit - Pintrest