ಒಂದೆಲಗ ಸೊಪ್ಪಿನ ಔಷಧೀಯ ಗುಣಗಳು ಒಂದೆರಡಲ್ಲ

27-11-2023

ಬ್ರಾಹ್ಮಿ ಅಥವಾ ಒಂದೆಲಗ ಎಂದು ಕರೆಯುವ ಸೊಪ್ಪಿನ ಪ್ರತಿಯೊಂದು ಎಲೆಯಲ್ಲೂ ಔಷಧೀಯ ಗುಣಗಳು ಅಡಗಿವೆ.

ಬ್ರಾಹ್ಮಿ ಎಲೆ

ಒಂದೆಲಗ ಎಲೆಯ ಸೇವನೆಯಿಂದ ಸ್ಮರಣ ಶಕ್ತಿ ಅಂದರೆ, ನೆನಪಿನಶಕ್ತಿ ವೃದ್ಧಿಯಾಗುತ್ತದೆ. ಹೀಗಾಗಿ ಅದನ್ನು Brain Tonic ಎಂದೂ ಕರೆಯುತ್ತಾರೆ.

ಸ್ಮರಣ ಶಕ್ತಿ

ಒಂದೆಲಗ ಮಾನಸಿಕ ವಿಕಾರಗಳನ್ನು ಹಾಗೂ ಬುದ್ಧಿ ಭ್ರಮಣೆಯನ್ನು ಮುಕ್ತಗೊಳಿಸುತ್ತದೆ.

ಬುದ್ಧಿ ಭ್ರಮಣೆ ಮುಕ್ತ

ಮೂತ್ರದ ತೊಂದರೆ ಇರುವವರು ಅವಶ್ಯವಾಗಿ ಇದನ್ನು ಬಳಸಬೇಕು

ಮೂತ್ರ ತೊಂದರೆ

ಒಂದೆಲಗ ಎಲೆಗಳ ಸೇವನೆಯಿಂದ ರಕ್ತ ಶುದ್ದೀಕರಣಗೊಳ್ಳುತ್ತದೆ. 

 ರಕ್ತ ಶುದ್ಧಿ

ಬ್ರಾಹ್ಮಿ ಎಲೆಗಳು ಕೆಮ್ಮು-ಧಮ್ಮು ನಿವಾರಣೆಗೊಳಿಸುತ್ತದೆ.

ಕೆಮ್ಮು

ಶಾಲೆಗೆ ಹೋಗುವ ಮಕ್ಕಳ ಬುದ್ಧಿ ಶಕ್ತಿ, ಸ್ಮರಣ ಶಕ್ತಿ ಮತ್ತು ಮೆಧಾಶಕ್ತಿಯನ್ನು ಬೆಳೆಸುತ್ತದೆ. 

ಬುದ್ಧಿ ಶಕ್ತಿ

2 ಚಮಚ ಒಂದೆಲಗ ರಸ, 1 ಚಮಚ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ 6 ವಾರಗಳವರೆಗೆ ತೆಗೆದುಕೊಳ್ಳುವುದರಿಂದ ಮಲರೋಗ ವಾಸಿಯಾಗುತ್ತದೆ.

ಮಲರೋಗ ವಾಸಿ