ಈ ಹಣ್ಣು ತಿಂದರೆ ಯಾವುದೇ ರೋಗ 30 ದಿನಗಳಲ್ಲಿ ಗುಣವಾಗುತ್ತೆ
18 October 2024
Pic credit - Pinterest
Preethi Bhat
ಭಗವಾನ್ ಬುದ್ಧನ ಧ್ಯಾನ ಭಂಗಿಯನ್ನು ಹೋಲುವ ಹಣ್ಣನ್ನು ಬುದ್ಧಸ್ಥ ಅಥವಾ ಬುದ್ಧಹಸ್ತಂ ಹಣ್ಣು ಎಂದು ಕರೆಯಲಾಗುತ್ತದೆ.
Pic credit - Pinterest
ಈ ಸಿಟ್ರಸ್ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಿಂದ ವಿವಿಧ ರುಚಿಕರವಾದ ಭಕ್ಷ್ಯಗಳನ್ನು ಕೂಡ ತಯಾರಿಸಲಾಗುತ್ತದೆ.
Pic credit - Pinterest
ಬುದ್ಧಹಸ್ತಂ ಹಣ್ಣು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ.
Pic credit - Pinterest
ಈ ಹಣ್ಣನ್ನು ಸೇವನೆ ಮಾಡುವುದರಿಂದ ಅತಿಯಾದ ಕೆಮ್ಮು, ಕಫ ಅಥವಾ ಶೀತವನ್ನು ಸುಲಭವಾಗಿ ನಿವಾರಿಸಬಹುದು.
Pic credit - Pinterest
ಇದು ಮಲಬದ್ಧತೆ, ಉಬ್ಬರ, ಅತಿಸಾರ, ಸೆಳೆತ, ಮುಟ್ಟಿನ ನೋವು, ಹೊಟ್ಟೆ ನೋವನ್ನು ನಿವಾರಣೆ ಮಾಡುತ್ತದೆ.
Pic credit - Pinterest
ಈ ಹಣ್ಣು ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಪಾರ್ಶ್ವವಾಯು ಮತ್ತು ಹೃದಯಾಘಾತವನ್ನು ತಡೆಯುತ್ತದೆ.
Pic credit - Pinterest
ಇದರಲ್ಲಿ ಔಷಧೀಯ ಗುಣವಿದ್ದು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಯಾವುದೇ ರೀತಿಯ ರೋಗವೂ ಬರುವುದಿಲ್ಲ.
Pic credit - Pinterest
Next: ನೆಮ್ಮದಿಯ ಜೀವನಕ್ಕೆ ಸತಿ ಪತಿಗಳಿಬ್ಬರೂ ಈ ವಿಷಯ ತಿಳಿದಿರಲೇಬೇಕಂತೆ