ನೆಮ್ಮದಿಯ ಜೀವನಕ್ಕೆ ಸತಿ ಪತಿಗಳಿಬ್ಬರೂ ಈ ವಿಷಯ ತಿಳಿದಿರಲೇಬೇಕಂತೆ
18 October 2024
Pic credit - Pinterest
Sayinanda
ಗಂಡ ಹೆಂಡತಿಯ ನಡುವೆ ಪ್ರೀತಿಯ ಜೊತೆಗೆ ಈ ರೀತಿ ಆಲೋಚನೆಗಳಿದ್ದರೆ ನೆಮ್ಮದಿಯಾಗಿ ಬದುಕಲು ಸಾಧ್ಯ.
Pic credit - Pinterest
ಸತಿ ಪತಿಗಳಿಬ್ಬರೂ ಕೂಡ ತಾಳ್ಮೆಯಿಂದ ಇರಬೇಕು. ಸಾಂಸಾರಿಕ ಜೀವನದಲ್ಲಿ ಇಬ್ಬರೂ ಸೋತು ಇಬ್ಬರೂ ಗೆಲ್ಲೋಕೆ ಸಿದ್ಧವಾಗಿರಿ.
Pic credit - Pinterest
ಬೇರೆಯವರ ಜೀವನ ನೋಡಿ ಬೇಜಾರಾಗಬೇಡಿ, ನಿಮಗೂ ಕೂಡ ಒಂದೊಳ್ಳೆ ಬರುತ್ತದೆ.
Pic credit - Pinterest
ಬೇರೆಯವರ ಮಾತು ಯಾವತ್ತು ಕೇಳಲೇಬೇಡಿ, ಅವರ ಅಭಿಪ್ರಾಯಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.
Pic credit - Pinterest
ಸತಿ ಪತಿಗಳಿಬ್ಬರೂ ಜೀವನದಲ್ಲಿ ಹಠ ಮಾಡಬೇಡಿ. ಹಠಮಾಡಿದಷ್ಟು ಒಳ್ಳೆಯ ದಿನಗಳು ಕಳೆದುಕೊಳ್ಳುತ್ತೀರಿ.
Pic credit - Pinterest
ಒಬ್ಬರ ಮೇಲೆ ಒಬ್ಬರು ಭರವಸೆ ಇಡಿ. ಆ ಭರವಸೆಯಲ್ಲೇ ಬದುಕಿನಲ್ಲಿ ನಡೆಯುವುದೆಲ್ಲವನ್ನು ಧನಾತ್ಮಕವಾಗಿಯೇ ಸ್ವೀಕರಿಸಿ.
Pic credit - Pinterest
ದಂಪತಿಗಳಿಬ್ಬರ ಕನಸು ಗುರಿ ಒಂದೇ ಆಗಿರಲಿ, ಮುಂದೊಂದಿನ ಒಳ್ಳೆಯ ದಿನಗಳು ಬರುತ್ತದೆ ಎನ್ನುವ ಆತ್ಮವಿಶ್ವಾಸಗಳಿರಲಿ
Pic credit - Pinterest
Next: ಭೂಮಿಯ ಮೇಲಿನ ದೈತ್ಯಾಕಾರದ ಜೀವಿಗಳು