ಭೂಮಿಯ ಮೇಲಿನ  ದೈತ್ಯಾಕಾರದ ಜೀವಿಗಳು

17 October 2024

Pic credit - Pinterest

Sayinanda

ವಿಸ್ಮಯಕಾರಿ ಜಗತ್ತಿನಲ್ಲಿ ಊಹೆಗೂ ನಿಲುಕಾದ ದೈತ್ಯಾಕಾರದ ಜೀವಿಗಳಿದ್ದು,  ಅತೀ ದೊಡ್ಡ ಪ್ರಾಣಿಗಳ ಬಗೆಗಿನ ಮಾಹಿತಿ ಇಲ್ಲಿದೆ.

Pic credit - Pinterest

ನೀಲಿ ತಿಮಿಂಗಿಲವು ಸಸ್ತನಿ ಜೀವಿಯಾಗಿದ್ದು, ಇದು ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿಯಾಗಿದೆ.  98 ಅಡಿ ಉದ್ದವಿದ್ದು, ತೂಕ ಸುಮಾರು 4,00,000 ಪೌಂಡ್‌ಗಳಷ್ಟಿವೆ.

Pic credit - Pinterest

ಅತಿದೊಡ್ಡ ಸಸ್ತನಿಗಳ ಸಾಲಿಗೆ ಆಫ್ರಿಕನ್ ಆನೆ ಗಳು ಸೇರಿದ್ದು, 12 ಟನ್ ತೂಕ ಹಾಗೂ 13 ಅಡಿ ಎತ್ತರವನ್ನು ಹೊಂದಿದೆ.

Pic credit - Pinterest

ಸಮುದ್ರದಾಳದಲ್ಲಿ ಜೀವಿಸುವ ದೈತ್ಯ ಗಾತ್ರದ ಸ್ಕ್ವಿಡ್ ಅಕಶೇರುಕ ಜೀವಿಗಳಲ್ಲಿ ಒಂದಾಗಿದೆ. ಸಮುದ್ರದಲ್ಲಿ 43 ಅಡಿ ಆಳವನ್ನು ತಲುಪುವಷ್ಟು ಉದ್ದವಿದೆ.

Pic credit - Pinterest

ದೈತ್ಯಾಕಾರದ ಜೀವಿಗಳಲ್ಲಿ ಜಿರಾಫೆ ಕೂಡ ಒಂದು. ಇದು ಉದ್ದನೆಯ ಕುತ್ತಿಗೆಯನ್ನು ಹೊಂದಿದ್ದು, 18 ಅಡಿ ಎತ್ತರದವರೆಗೂ ಬೆಳೆಯುತ್ತದೆ.

Pic credit - Pinterest

ಉಪ್ಪು ನೀರಿನ ಮೊಸಳೆ ಅತೀ ದೊಡ್ಡ ಸರೀಸೃಪವಾಗಿದೆ.  ಗಂಡು ಮೊಸಳೆಯು 23 ಅಡಿ ಉದ್ದ ಹಾಗೂ 2,200 ಪೌಂಡ್‌ಗಳಿಗಿಂತ ಹೆಚ್ಚು ತೂಕವಿರುತ್ತದೆ.

Pic credit - Pinterest

ಉಪ್ಪು ನೀರಿನ ಮೊಸಳೆ ಅತೀ ದೊಡ್ಡ ಸರೀಸೃಪವಾಗಿದೆ.  ಗಂಡು ಮೊಸಳೆಯು 23 ಅಡಿ ಉದ್ದ ಹಾಗೂ 2,200 ಪೌಂಡ್‌ಗಳಿಗಿಂತ ಹೆಚ್ಚು ತೂಕವಿರುತ್ತದೆ.

ಶಾರ್ಕ್ ಗಳು ಅತಿದೊಡ್ಡ ಮೀನುಗಳಾಗಿದ್ದು, 60 ಅಡಿ ಉದ್ದವಿದ್ದು, ಸರಿಸುಮಾರು 15 ಟನ್ ತೂಕವಿದೆ.

Pic credit - Pinterest