ಮಕ್ಕಳ ಭಾವನೆಗಳನ್ನು ಕಂಟ್ರೋಲ್ ಮಾಡಲು ರವಿಶಂಕರ್ ಗುರೂಜಿಯ ಈ ಸಲಹೆ ಪಾಲಿಸಿ

14 October 2024

Pic credit - Pinterest

Sayinanda

ಬಹುತೇಕ ಪೋಷಕರು  ಮಕ್ಕಳು  ತಮ್ಮ ಮಾತು ಕೇಳುತ್ತಿಲ್ಲ ಎಂದು ಹೇಳುವುದನ್ನು ನೋಡಿರಬಹುದು.

Pic credit - Pinterest

ಅದರಲ್ಲಿ ತಮ್ಮ ಹಠಮಾರಿತನ, ಕೋಪಗಳಂತಹ ಭಾವನೆಗಳನ್ನು ನಿಯಂತ್ರಿಸಲು ಹೆತ್ತವರು ಕಷ್ಟ ಪಡುತ್ತಿರುತ್ತಾರೆ.

Pic credit - Pinterest

ಪೋಷಕರು ಮಕ್ಕಳ ಭಾವನೆಗಳನ್ನು ಕಂಟ್ರೋಲ್ ಮಾಡುವುದು ಹೇಗೆ ಎನ್ನುವ ಬಗ್ಗೆ ರವಿಶಂಕರ್ ಗುರೂಜಿ ಸಲಹೆ ನೀಡಿದ್ದಾರೆ.

Pic credit - Pinterest

ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ದುಃಖವಾಗದ ಹಾಗೆ ಬೆಳೆಸಿಬಿಟ್ಟರೆ ದೊಡ್ಡವರಾದ ಮೇಲೆ ಸಣ್ಣ ನೋವನ್ನು ಸಹಿಸಿಕೊಳ್ಳಲು ಆಗುವುದಿಲ್ಲ.

Pic credit - Pinterest

ಸಣ್ಣ ವಯಸ್ಸಿನಲ್ಲಿ ಕಷ್ಟ ಸುಖದ ಅನುಭವವಾದರೆ ಮಾತ್ರ ಮಕ್ಕಳಲ್ಲಿ ಇಮ್ಯೂನಿಟಿ ಹೆಚ್ಚಾಗುತ್ತದೆ.

Pic credit - Pinterest

ಮನೆಯಲ್ಲಿ ತಂದೆ ಅತೀ ಮುದ್ದು ಮಾಡಿದರೆ ತಾಯಿಯಾದವಳು ಗದರಿ ಬುದ್ಧಿ ಹೇಳಬೇಕಂತೆ.  

Pic credit - Pinterest

ಕೆಲವು ಸಲ ಮಕ್ಕಳ ಇಚ್ಛೆಯಂತೆ  ಹಾಗೂ ಕೆಲವೊಮ್ಮೆ ನಮ್ಮ ಇಚ್ಛೆಯಂತೆ ಮಕ್ಕಳು ನಡ್ಕೊಳ್ಳುವಾಗೆ ಮಾಡಬೇಕು. ಹಾಗಿದ್ದಾಗ ಮಾತ್ರ ಶಿಸ್ತು ಬರಲು ಸಾಧ್ಯ ಎಂದಿದ್ದಾರೆ.

Pic credit - Pinterest