ಎಳ ನೀರು ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು?

20-11-2023

ಎಳನೀರು ಕುಡಿಯುವುದರಿಂದ  ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.  

ರೋಗನಿರೋಧಕ ಶಕ್ತಿ

ದೇಹದ ತೂಕ ಇಳಿಸಿಕೊಳ್ಳಲು ಎಳನೀರಿನ ಸೇವನೆ ಸಹಕಾರಿಯಾಗಿದೆ. ಇದು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ತೂಕ ಕಡಿಮೆ 

ಎಳನೀರು ಚರ್ಮದ ತೇವಾಂಶ ಮತ್ತು ತಾಜಾತನವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.  

ಚರ್ಮದ ತೇವಾಂಶ

ಖನಿಜ ಲವಣಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಪರಸ್ ಕೂಡ ಎಳನೀರಿನಲ್ಲಿ ಉತ್ತಮ ಮಟ್ಟದಲ್ಲಿವೆ. ಈ ಖನಿಜ ಲವಣಗಳು ಹಲ್ಲುಗಳ ಹೊಳಪನ್ನು ಹೆಚ್ಚಿಸುತ್ತವೆ. 

ಹಲ್ಲುಗಳ ಆರೋಗ್ಯ

ಎಳೆನೀರನ್ನು ಸತತವಾಗಿ 20 ದಿನಗಳ ಕಾಲ ಕುಡಿಯುವ ಮೂಲಕ ಮೂಳೆಗಳಲ್ಲಿ ಗಾಳಿ, ಗುಳ‍್ಳೆಗಳು, ಮೂಳೆಗಳು ಟೊಳ್ಳಾಗುವುದನ್ನು ತಪ್ಪಿಸಬಹುದು.

ಮೂಳೆಗಳಲ್ಲಿನ ಗಾಳಿ ನಿವಾರಣೆ

ಎಳೆ ನೀರು ಕುಡಿಯುವ ಮೂಲಕ ಅಧಿಕ ರಕ್ತದೊತ್ತಡ ನಿಧಾನವಾಗಿ ಸಾಮಾನ್ಯ ಮಟ್ಟಕ್ಕೆ ಇಳಿಯುತ್ತದೆ.  

ರಕ್ತದೊತ್ತಡ ನಿವಾರಣೆ

ಸತತವಾಗಿ 20 ದಿನಗಳ ಕಾಲ ಎಳೆನೀರನ್ನು ಕುಡಿಯುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬಹುದು. 

ಸಕ್ಕರೆ ಪ್ರಮಾಣ ನಿಯಂತ್ರಿಣ

ಎಳೆನೀರನ್ನು ಸೇವಿಸುವುದರಿಂದ ಹೊಟ್ಟೆ, ಕರಳುಗಳಲ್ಲಿ ಅಜೀರ್ಣತೆಯ ಕಾರಣ ಎದುರಾಗುವ ಆಮ್ಲೀಯತೆ ಮತ್ತು ಹೊಟ್ಟೆ ಉರಿಯನ್ನು ಕಡಿಮೆಗೊಳಿಸಬಹುದು.

ಹೊಟ್ಟೆ ಉರಿ ನಿಯಂತ್ರಣ

ಕಪ್ಪು ಬಣ್ಣದ ಮೇಲೆ ನಟಿ ಶ್ರುತಿ ಹಾಸನ್​ಗೆ ಇದೆ ಸಿಕ್ಕಾಪಟ್ಟೆ ಪ್ರೀತಿ