05-12-2023
ಚಳಿಗಾಲದಲ್ಲಿ ಪ್ರತಿದಿನ ಮೊಸರು ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Pic Credit - Pintrest
Akshatha Vorkady
ಆರೋಗ್ಯಕ್ಕೆ ಒಳ್ಳೆಯದು
ದಿನನಿತ್ಯದ ಆಹಾರದ ಭಾಗವಾಗಿ ಮೊಸರು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಪೌಷ್ಟಿಕತಜ್ಞರು.
Pic Credit - Pintrest
ಜೀರ್ಣಕ್ರಿಯೆ ಸುಧಾರಿಸುತ್ತದೆ
ಪ್ರತಿದಿನ ಒಂದು ಲೋಟ ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
Pic Credit - Pintrest
ಮೂಳೆಗಳಿಗೆ ಒಳ್ಳೆಯದು
ಒಂದು ಕಪ್ ಮೊಸರು ಮೂಳೆಗಳಿಗೆ ತುಂಬಾ ಒಳ್ಳೆಯದು ಮತ್ತು ಕೀಲು ನೋವಿನಿಂದಲೂ ಪರಿಹಾರ ದೊರೆಯುತ್ತದೆ.
Pic Credit - Pintrest
ತ್ವಚೆಯ ಆರೋಗ್ಯ
ಪ್ರತಿನಿತ್ಯ ಒಂದು ಲೋಟ ಮೊಸರು ತಿಂದರೆ ತ್ವಚೆ ತಾಜಾತನದಿಂದ ಕೂಡಿರುತ್ತದೆ.
Pic Credit - Pintrest
ನಿದ್ರಾಹೀನತೆ
ಚಳಿಗಾಲದಲ್ಲಿ ದಿನಕ್ಕೆ ಒಂದು ಲೋಟ ಮೊಸರು ತಿಂದರೆ ನಿದ್ರೆಯ ಸಮಸ್ಯೆ ಕಡಿಮೆಯಾಗುತ್ತದೆ.
Pic Credit - Pintrest
ತೂಕ ನಷ್ಟಕ್ಕೆ ಸಹಾಯ
ಮೊಸರು ತೂಕ ನಷ್ಟಕ್ಕೆ ಸಹಾಯ ಮಾಡುವ ವಿವಿಧ ಫೈಬರ್ಗಳನ್ನು ಹೊಂದಿರುತ್ತದೆ.
Pic Credit - Pintrest
ಒಳ್ಳೆಯ ಬ್ಯಾಕ್ಟೀರಿಯಾ
ಚಳಿಯಲ್ಲಿ ಮೊಸರು ತಿಂದರೆ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಬೆಳೆಯಲು ಸಹಾಯ ಮಾಡುತ್ತದೆ.
Pic Credit - Pintrest
ರೆಪ್ಪೆಗೂದಲು ಉದುರುತ್ತಿದೆಯೇ? ಕಾರಣ ತಿಳಿದುಕೊಳ್ಳಿ