ದಿನಕ್ಕೊಂದು ಮೊಟ್ಟೆ, ಹಲವು ಲಾಭ
TV9 Kannada Logo For Webstory First Slide

ದಿನಕ್ಕೊಂದು ಮೊಟ್ಟೆ, ಹಲವು ಲಾಭ

30 January 2025

Pic credit - Pintrest

Preethi Bhat

TV9 Kannada Logo For Webstory First Slide
ದಿನಕ್ಕೊಂದು ಸೇಬು ತಿಂದರೆ ವೈದ್ಯರ ಬಳಿಗೆ ಹೋಗುವ ಅಗತ್ಯವಿಲ್ಲವೋ ಹಾಗೆಯೇ, ಮೊಟ್ಟೆಗೂ ಈ ನಿಯಮ ಅನ್ವಯಿಸುತ್ತದೆ.

ದಿನಕ್ಕೊಂದು ಸೇಬು ತಿಂದರೆ ವೈದ್ಯರ ಬಳಿಗೆ ಹೋಗುವ ಅಗತ್ಯವಿಲ್ಲವೋ ಹಾಗೆಯೇ, ಮೊಟ್ಟೆಗೂ ಈ ನಿಯಮ ಅನ್ವಯಿಸುತ್ತದೆ.

Pic credit - Pintrest

ಒಬ್ಬ ವ್ಯಕ್ತಿ ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಒಬ್ಬ ವ್ಯಕ್ತಿ ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

Pic credit - Pintrest

ಮೊಟ್ಟೆ ಪೋಷಕಾಂಶ ಭರಿತವಾಗಿದ್ದು, ಮೂಳೆಗಳಿಗೆ ಬಲವನ್ನು ನೀಡುತ್ತವೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊಟ್ಟೆ ಪೋಷಕಾಂಶ ಭರಿತವಾಗಿದ್ದು, ಮೂಳೆಗಳಿಗೆ ಬಲವನ್ನು ನೀಡುತ್ತವೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Pic credit - Pintrest

ಪ್ರತಿದಿನ ಮೊಟ್ಟೆ ತಿನ್ನುವ ಮೂಲಕ ದೇಹದ ತೂಕವನ್ನು ನಿಯಂತ್ರಿಸಬಹುದು. ಹಾಗಾಗಿ ಮಧ್ಯಾಹ್ನ ಅಥವಾ ರಾತ್ರಿ ಸಮಯದಲ್ಲಿ ಇದನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

Pic credit - Pintrest

ಮೊಟ್ಟೆಯಲ್ಲಿರುವ ಲ್ಯೂಟಿನ್ ಮತ್ತು ಪ್ರೋಟೀನ್ ನಂತಹ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ಅವು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತವೆ ಮತ್ತು ವಯಸ್ಸಾಗದಂತೆ ರಕ್ಷಿಸುತ್ತವೆ.

Pic credit - Pintrest

ಮೊಟ್ಟೆಗಳಲ್ಲಿ ಕೋಲೀನ್ ಮತ್ತು ಒಮೆಗಾ -3 ಸಮೃದ್ಧವಾಗಿದೆ. ಅವು ಮೆದುಳು, ಹೃದಯ ಮತ್ತು ಕಣ್ಣಿಗೆ ಒಳ್ಳೆಯದು. ಜೊತೆಗೆ ಯಕೃತ್ತಿನ ಆರೋಗ್ಯಕ್ಕೂ ಸಹಕಾರಿ.

Pic credit - Pintrest

ಗರ್ಭಿಣಿಯರು ಮೊಟ್ಟೆ ತಿನ್ನುವುದು ಮಗುವಿನ ಮೆದುಳಿನ ಬೆಳವಣಿಗೆಗೆ ತುಂಬಾ ಒಳ್ಳೆಯದು. ಜೊತೆಗೆ ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

Pic credit - Pintrest

ವಾರಕ್ಕೆ ಒಂದಾದರೂ ಡ್ರ್ಯಾಗನ್ ಫ್ರೂಟ್ ತಿನ್ನಬೇಕು, ಯಾಕೆ?