ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸಲು ಚಳಿಗಾಲದಲ್ಲಿ ಇದನ್ನು ಸೇವಿಸಿ

20 November 2024

Pic credit - Pintrest

Preethi Bhat

ವ್ಯಕ್ತಿಗೆ ಕ್ಯಾಲ್ಸಿಯಂ ಕೊರತೆ ಇದ್ದರೆ ಚಳಿಗಾಲದಲ್ಲಿ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

Pic credit - Pintrest

ಕಬ್ಬು ಅಥವಾ ಕಬ್ಬಿನ ರಸವು ಚಳಿಗಾಲದಲ್ಲಿ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕಫ ಇರುವವರು ಕಬ್ಬನ್ನು ಮಾತ್ರ ತಿನ್ನಬೇಕು.

Pic credit - Pintrest

ಕಬ್ಬಿನ ರಸ ಸೇವನೆ ಮಾಡುವುದರ ಹೊರತಾಗಿ,ಕಬ್ಬಿನಿಂದ ತೆಗೆದ ಬೆಲ್ಲ ತಿನ್ನಬಹುದು. ಅದರೊಳಗೆ ಕ್ಯಾಲ್ಸಿಯಂ ಅಧಿಕವಾಗಿದೆ.

Pic credit - Pintrest

ಚಳಿಗಾಲದಲ್ಲಿ ಕಬ್ಬು, ನಿಮ್ಮ ದೇಹದಲ್ಲಿ ರಕ್ತ ಮತ್ತು ಕ್ಯಾಲ್ಸಿಯಂ ಅನ್ನು ಹೆಚ್ಚಿಸುವ ಮೂಲಕ ಅಂಗವೈಕಲ್ಯ ನಿವಾರಿಸುತ್ತದೆ.

Pic credit - Pintrest

ಚಳಿಗಾಲದಲ್ಲಿ ಕಬ್ಬು ತಿಂದರೆ ಮೂಳೆಗಳು ಸಹ ಬಲವಾಗಿರುತ್ತವೆ. ಮತ್ತು ರಕ್ತ ಹೆಚ್ಚಾಗುತ್ತದೆ.

Pic credit - Pintrest

 ಕಬ್ಬು ನಿಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ತೂಕವನ್ನು ಕಡಿಮೆ ಮಾಡುತ್ತದೆ. 

Pic credit - Pintrest

ಆದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಕಬ್ಬನ್ನು ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ.

Pic credit - Pintrest

ರಾತ್ರಿ ಯಾವ ದಿಕ್ಕಿಗೆ ತಲೆಹಾಕಿ ಮಲಗಿದರೆ ಒಳ್ಳೆಯದು