ರಾತ್ರಿ ಯಾವ ದಿಕ್ಕಿಗೆ ತಲೆಹಾಕಿ ಮಲಗಿದರೆ ಒಳ್ಳೆಯದು

ರಾತ್ರಿ ಯಾವ ದಿಕ್ಕಿಗೆ ತಲೆಹಾಕಿ ಮಲಗಿದರೆ ಒಳ್ಳೆಯದು 

19 November 2024

Pic credit - Pintrest

Preethi Bhat

TV9 Kannada Logo For Webstory First Slide
ರಾತ್ರಿ ಮಲಗುವ ಸಮಯದಲ್ಲಿ ಪೂರ್ವಕ್ಕೆ ತಲೆ ಹಾಕಿ ಮಲಗಿದರೆ ಸುಖ, ಶಾಂತಿ ಸಿಗುತ್ತದೆ.

ರಾತ್ರಿ ಮಲಗುವ ಸಮಯದಲ್ಲಿ ಪೂರ್ವಕ್ಕೆ ತಲೆ ಹಾಕಿ ಮಲಗಿದರೆ ಸುಖ, ಶಾಂತಿ ಸಿಗುತ್ತದೆ.

Pic credit - Pintrest

ಪ್ರತಿದಿನ ರಾತ್ರಿ ಉತ್ತರಕ್ಕೆ ತಲೆಹಾಕಿ ಮಲಗಿದರೆ ಅನಾರೋಗ್ಯ ಕಾಡುತ್ತದೆ.

ಪ್ರತಿದಿನ ರಾತ್ರಿ ಉತ್ತರಕ್ಕೆ ತಲೆಹಾಕಿ ಮಲಗಿದರೆ ಅನಾರೋಗ್ಯ ಕಾಡುತ್ತದೆ. 

Pic credit - Pintrest

ರಾತ್ರಿ ಪಶ್ಚಿಮಕ್ಕೆ ತಲೆಹಾಕಿ ಮಲಗಿದರೆ ಅಶಾಂತಿ, ಚಡಪಡಿಕೆ ಕಾಡುತ್ತದೆ.

ರಾತ್ರಿ ಪಶ್ಚಿಮಕ್ಕೆ ತಲೆಹಾಕಿ ಮಲಗಿದರೆ ಅಶಾಂತಿ, ಚಡಪಡಿಕೆ ಕಾಡುತ್ತದೆ. 

Pic credit - Pintrest

ಪ್ರತಿದಿನ ರಾತ್ರಿ ದಕ್ಷಿಣಕ್ಕೆ ತಲೆಹಾಕಿ ಮಲಗಿದರೆ ಕೀರ್ತಿ, ವಿದ್ಯೆ, ಮನಸ್ಸಿಗೆ ಶಾಂತಿ ಸಿಗುತ್ತದೆ.

Pic credit - Pintrest

ಈಶ್ಯಾನಕ್ಕೆ ತಲೆಹಾಕಿ ಮಲಗಿದರೆ ಜಗಳ, ಸಾಲಗಳೇ ಹೆಚ್ಚಾಗುತ್ತದೆ. 

Pic credit - Pintrest

ಆಗ್ನೇಯಕ್ಕೆ ತೆಲೆಹಾಕಿ ಮಲಗಿದರೆ ಸಾಲಬಾಧೆ ನಿಮ್ಮನ್ನು ಕಾಡುತ್ತದೆ.

Pic credit - Pintrest

ವಾಯುವ್ಯಕ್ಕೆ ತಲೆಹಾಕಿ ಮಲಗಿದರೆ ಹುಚ್ಚು ಆಲೋಚನೆಗಳು ಬರುತ್ತದೆ. ಜಾಸ್ತಿ ಯೋಚನೆ ಮಾಡುತ್ತಾರೆ.  

Pic credit - Pintrest

ನೈರುತ್ಯಕ್ಕೆ ತಲೆಹಾಕಿ ಮಲಗಿದರೆ ಎಲ್ಲದರಲ್ಲಿಯೂ ಅಭಿವೃದ್ಧಿ ಆಗುತ್ತದೆ.

Pic credit - Pintrest

ಸೋಂಕುಗಳನ್ನು ತಡೆಗಟ್ಟಲು ಶೌಚಾಲಯಕ್ಕೆ ಹೋಗುವಾಗ ಈ ಸಲಹೆ ಪಾಲಿಸಿ