03 January 2023

ಅಗಸೆ ಬೀಜ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು

Akshatha Vorkady

Pic Credit - Pintrest

Pic Credit - Pintrest

ಅಗಸೆ ಬೀಜ

ಅಗಸೆ ಬೀಜ ವಿಶ್ವದಲ್ಲಿಯೇ ಅತ್ಯಧಿಕ ಮೆಗ್ನೀಷಿಯಂ ಹೊಂದಿರುವ ಬೀಜವಾಗಿದೆ.

Pic Credit - Pintrest

ಅಗಸೆ ಬೀಜ

ಇದರ ನಾರಿನಂಶ ದೇಹದ ಕೊಬ್ಬು ಕರಗಿಸಿ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Pic Credit - Pintrest

ಅಗಸೆ ಬೀಜ

ಈ ಬೀಜಗಳ ಸೇವನೆ ಹೃದಯಾಘಾತ, ಪಾರ್ಶ್ವವಾಯು ತಡೆಯಲು ಸಹಕಾರಿಯಾಗುತ್ತದೆ.

Pic Credit - Pintrest

ಅಗಸೆ ಬೀಜ

ಅಗಸೆ ಬೀಜಗಳಲ್ಲಿ ಒಮೆಗಾ -03 ಸಮೃದ್ಧವಾಗಿದ್ದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Pic Credit - Pintrest

ಅಗಸೆ ಬೀಜ

ಮಲಬದ್ಧತೆ ನಿವಾರಣೆಗೆ ಬೀಜಗಳ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

Pic Credit - Pintrest

ಅಗಸೆ ಬೀಜ

ಸೊಂಟ ನೋವಿಗೆ ಅಗಸಿ ಎಣ್ಣೆಯಲ್ಲಿ ಒಣ ಶುಂಠಿ ಪುಡಿ ಹಾಕಿ ಕಾಯಿಸಿದ ಎಣ್ಣೆಯಿಂದ ಮಸಾಜ್ ಮಾಡಬೇಕು.

Pic Credit - Pintrest

ಅಗಸೆ ಬೀಜ

ಅಗಸೆ ಬೀಜಗಳ ಸೇವನೆ ಸುಕ್ಕುಗಳನ್ನು ತಡೆದು ಚರ್ಮಕ್ಕೆ ಕಾಂತಿ ನೀಡುತ್ತದೆ.