03 January 2023
ಕಾಂತಿಯುತ ಚರ್ಮ ನಿಮ್ಮದಾಗಿಸಿಕೊಳ್ಳಲು ನೆನೆಸಿದ ಅಂಜೂರದ ನೀರು ಕುಡಿಯಿರಿ
Akshatha Vorkady
Pic Credit - Pintrest
Pic Credit - Pintrest
ಕಾಂತಿಯುತ ತ್ವಚೆ
ನಿಮ್ಮ ಆಹಾರದಲ್ಲಿ ಅಂಜೂರದ ನೀರನ್ನು ಸೇರಿಸುವುದರಿಂದ ಕಾಂತಿಯುತ ತ್ವಚೆಯನ್ನು ಪಡೆಯಬಹುದು.
Pic Credit - Pintrest
ಕಾಂತಿಯುತ ತ್ವಚೆ
ನೆನೆಸಿದ ಅಂಜೂರದ ನೀರಿನಲ್ಲಿ ಉತ್ತಮ ಪ್ರಮಾಣದ ಜೀವಸತ್ವ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.
Pic Credit - Pintrest
ಕಾಂತಿಯುತ ತ್ವಚೆ
ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
Pic Credit - Pintrest
ಕಾಂತಿಯುತ ತ್ವಚೆ
ಅಲ್ಲದೆ ನಿಮ್ಮ ಚರ್ಮವನ್ನು ಫ್ರೀ ರಾಡಿಕಲ್ಗಳ ನಕಾರಾತ್ಮಕ ಪರಿಣಾಮಗಳಿಂದ ರಕ್ಷಿಸುವ ಗುಣಲಕ್ಷಣಗಳನ್ನು ಕೂಡ ಹೊಂದಿದೆ.
Pic Credit - Pintrest
ಕಾಂತಿಯುತ ತ್ವಚೆ
ಹೊಳೆಯುವ ಮತ್ತು ಕಾಂತಿಯುತ ಚರ್ಮ ಪಡೆಯಲು ನೈಸರ್ಗಿಕ ಮಾರ್ಗ ಹುಡುಕುತ್ತಿದ್ದರೆ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
Pic Credit - Pintrest
ಸಾಕಷ್ಟು ಪ್ರಯೋಜನ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರ ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
Pic Credit - Pintrest
ಜೀರ್ಣಕಾರಿ ಸಮಸ್ಯೆ
ಅಂಜೂರದ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳಿಂದಲೂ ಕೂಡ ದೂರವಿರಿಸಬಹುದು.
ಚಳಿಯಿಂದ ನಿಮ್ಮನ್ನು ಬೆಚ್ಚಗಿಡಲು ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಂಬಳಿಗಳು