ಚರ್ಮ ಬಿರುಕು ಬಿಡುವುದನ್ನು ತಡೆಯಲು ಈ ಹಣ್ಣನ್ನು ತಿನ್ನಿ

5 February 2025

Pic credit - Pintrest

Preethi Bhat

ಮಾರುಕಟ್ಟೆಯಲ್ಲಿ ಅನೇಕ ರೀತಿಯ ಹಣ್ಣುಗಳು ಲಭ್ಯವಿದೆ. ಅದರಲ್ಲಿ ಸ್ಟಾರ್ ಫ್ರೂಟ್ ಅಥವಾ ಸ್ಟಾರ್ ಹಣ್ಣು ಅಥವಾ ನಕ್ಷತ್ರ ಹಣ್ಣು ಕೂಡ ಒಂದು.

Pic credit - Pintrest

ಈ ಹಣ್ಣು ರುಚಿಯಲ್ಲಿ ಮಾತ್ರವಲ್ಲ. ಆರೋಗ್ಯದ ದೃಷ್ಟಿಯಿಂದಲೂ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ?

Pic credit - Pintrest

ಸ್ಟಾರ್ ಫ್ರೂಟ್ ರುಚಿಯಲ್ಲಿ ಸಿಹಿಯಾಗಿದ್ದು ಕ್ಯಾಲೊರಿ ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.

Pic credit - Pintrest

ಈ ಹಣ್ಣುಗಳಲ್ಲಿನ ವಿಟಮಿನ್ ಸಿ ಅಧಿಕವಾಗಿದ್ದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಚರ್ಮವು ಬಿರುಕು ಬಿಡುವುದಿಲ್ಲ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Pic credit - Pintrest

ಈ ಹಣ್ಣುಗಳಲ್ಲಿ ಫೈಬರ್ ಸಮೃದ್ಧವಾಗಿದ್ದು ಇದು ನೀವು ಸೇವಿಸುವ ಆಹಾರದ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಹೆಚ್ಚುವರಿ ತೂಕ ಕಡಿಮೆಯಾಗುತ್ತದೆ.

Pic credit - Pintrest

ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಈ ಹಣ್ಣುಗಳು ಉತ್ತಮ ಆಯ್ಕೆ ಎಂದು ಹೇಳಲಾಗುತ್ತದೆ.ಅಲ್ಲದೆ ಇದು ತ್ವರಿತವಾಗಿ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ.

Pic credit - Pintrest

ಗ್ಯಾಸ್ ಮತ್ತು ಆಮ್ಲೀಯತೆಯಿಂದ ಪರಿಹಾರವನ್ನು ನೀಡುತ್ತದೆ. ಮಲಬದ್ಧತೆ ಕಡಿಮೆಯಾಗುತ್ತದೆ. ಅಲ್ಲದೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯಾಘಾತವನ್ನು ತಡೆಯಲು ಸಹಾಯ ಮಾಡುತ್ತದೆ.

Pic credit - Pintrest

ಸ್ನಾನ ಮಾಡುವ ನೀರಿನಲ್ಲಿ ಈ ವಸ್ತುಗಳನ್ನು ಸೇರಿಸಿದರೆ ಏನಾಗುತ್ತದೆ ನೋಡಿ