ಸ್ನಾನ ಮಾಡುವ ನೀರಿನಲ್ಲಿ ಈ ವಸ್ತುಗಳನ್ನು ಸೇರಿಸಿದರೆ ಏನಾಗುತ್ತದೆ ನೋಡಿ

4 February 2025

Pic credit - Pintrest

Preethi Bhat

ಸ್ನಾನ ಮಾಡುವ ನೀರಿಗೆ ಈ ಕೆಲವೊಂದು ವಸ್ತುಗಳನ್ನು ಸೇರಿಸಿದರೆ ಏನೆಲ್ಲಾ ಉಪಯೋಗವಿದೆ ಎಂಬುದನ್ನು ನೀವೇ ನೋಡಿ.

Pic credit - Pintrest

ಸಾಮಾನ್ಯವಾಗಿ ಪ್ರೀತಿಯನ್ನು ಆಕರ್ಷಿಸಲು ಸ್ನಾನ ಮಾಡುವ ನೀರಿಗೆ ಮೊಸರನ್ನು ಸೇರಿಸಿ ಬಳಿಕ ಸ್ನಾನ ಮಾಡಿ.

Pic credit - Pintrest

ಹಾಗೆಯೇ ಸಂಪತ್ತನ್ನು ಆಕರ್ಷಿಸಲು ಸ್ನಾನ ಮಾಡುವ ನೀರಿಗೆ ಅರಿಶಿನವನ್ನು ಸೇರಿಸಿ.

Pic credit - Pintrest

ಮನಸ್ಸಿನ ಶಾಂತಿ ಮತ್ತು ನೆಮ್ಮದಿಗಾಗಿ ಸ್ನಾನ ಮಾಡುವ ನೀರಿಗೆ ಶುದ್ಧವಾದ ಹಾಲನ್ನು ಸೇರಿಸಿ ಆ ಬಳಿಕ ಸ್ನಾನ ಮಾಡಿ.

Pic credit - Pintrest

ದುಷ್ಟ ಶಕ್ತಿಯಿಂದ ದೂರವಿರಲು ಅಥವಾ ಕೆಟ್ಟ ದೃಷ್ಠಿಯಿಂದ ದೂರವಿರಲು ಸ್ನಾನ ಮಾಡುವ ನೀರಿಗೆ ಉಪ್ಪನ್ನು ಹಾಕಿ, ಬಳಿಕ ಆ ನೀರಿನಿಂದ ಸ್ನಾನ ಮಾಡಿ.

Pic credit - Pintrest

ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸ್ನಾನ ಮಾಡುವ ನೀರಿಗೆ ಜೇನುತುಪ್ಪ ಬೆರೆಸಿ ಸ್ನಾನ ಮಾಡಿ.

Pic credit - Pintrest

ಈ ವಸ್ತುಗಳನ್ನು ಸ್ನಾನ ಮಾಡುವ ನೀರಿಗೆ ಸೇರಿಸಿ ಬಳಿಕ ಫಲಿತಾಂಶ ನೋಡಿ. ಈ ವಿಡಿಯೋವನ್ನು ಸ್ವಪ್ನಾ ಗೌಡ ಎನ್ನುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Pic credit - Pintrest

ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುವ ಆಹಾರಗಳಿವು