ಪ್ರತಿದಿನ 15 ನಿಮಿಷ ಓಂಕಾರ ಏಕೆ ಹೇಳಬೇಕು?

9 August 2024

Pic credit - pinterest

Preeti Bhatt

ಪ್ರತಿದಿನ 15 ನಿಮಿಷ ಓಂಕಾರ ಹೇಳುವುದರಿಂದ ಹೃದಯದ ಆರೋಗ್ಯ ವೃದ್ಧಿಯಾಗುವುದಲ್ಲದೆ ಇದಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವುದಿಲ್ಲ.

Pic credit - pinterest

ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

Pic credit - pinterest

ಓಂಕಾರ ಹೇಳುವುದರಿಂದ ಪಚನ ಕ್ರಿಯೆ ಸರಿಯಾಗಿ ಆಗುತ್ತದೆ,  ಜೀರ್ಣಾಂಗ ವ್ಯವಸ್ಥೆಯನ್ನು ಇದು ಸುಧಾರಿಸುತ್ತದೆ.

Pic credit - pinterest

ಪ್ರತಿದಿನ ತಪ್ಪದೆ 15 ನಿಮಿಷ ಓಂಕಾರ ಹೇಳುವುದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಬೆನ್ನೆಲುಬು ಗಟ್ಟಿಯಾಗುತ್ತದೆ.

Pic credit - pinterest

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸ್ವಯಂ ಪ್ರತಿರೋಧಕವನ್ನು ಉಂಟು ಮಾಡುವುದು.  

Pic credit - pinterest

ನಮ್ಮೊಳಗೆ ಹಾಗೂ ಸುತ್ತಮುತ್ತಲು ಧನಾತ್ಮಕ ಶಕ್ತಿ ಪ್ರವಹಿಸುತ್ತದೆ. ಜೊತೆಗೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ.

Pic credit - pinterest

ಪ್ರತಿದಿನ ಓಂಕಾರ ಹೇಳುವುದರಿಂದ ಮನಸ್ಸಿನಲ್ಲಿರುವ ಭಯ, ಅಸಮಾಧಾನ ಎಲ್ಲವೂ ಕೂಡ ನಿವಾರಣೆಯಾಗುತ್ತದೆ.

Pic credit - pinterest