ಈ ಬಳ್ಳಿಯು ಎಲ್ಲಾ ರೋಗಕ್ಕೂ ಪರಿಹಾರ  

9 August 2024

Pic credit - pinterest

Preeti Bhatt

ಪ್ರಕೃತಿಯಲ್ಲಿ ಅನೇಕ ತರನಾದ ಔಷಧೀಯ ಗುಣಗಳಿರುವ ಸಸ್ಯಗಳಿವೆ. ಅವುಗಳಲ್ಲಿ ಅಮೃತ ಬಳ್ಳಿಯೂ ಹೌದು.

Pic credit - pinterest

ಅಮೃತ ಬಳ್ಳಿ ಬೇರುಗಳಿಂದ ತಯಾರಿಸಿದ ಕಷಾಯವನ್ನು ಜೇನುತುಪ್ಪದೊಂದಿಗೆ ಬೆರೆಸಿ ನಿಯಮಿತವಾಗಿ ಸೇವನೆ ಮಾಡಿದರೆ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.

Pic credit - pinterest

ಅಮೃತ ಬಳ್ಳಿಯ ಎಲೆಗಳನ್ನು ಬೆಲ್ಲದೊಂದಿಗೆ ಸೇವಿಸಿದರೆ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ.

Pic credit - pinterest

10- 20 ಮಿಲಿಲೀಟರ್ ಅಮೃತ ಬಳ್ಳಿಯ ರಸವನ್ನು ದಿನಕ್ಕೆ 3 ಬಾರಿ ಕುಡಿಯುವುದರಿಂದ ಚರ್ಮ ರೋಗಗಳಿಂದ ಪರಿಹಾರ ಸಿಗುತ್ತದೆ.

Pic credit - pinterest

ಇದರಿಂದ ಮಾಡಿದ ಕಷಾಯಗಳನ್ನು ಸೇವನೆ  ಮಾಡುವುದರಿಂದ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತವೆ ಜೊತೆಗೆ ಅಸ್ತಮಾ ದೂರವಾಗುತ್ತದೆ.

Pic credit - pinterest

ಇದರ ರಸವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Pic credit - pinterest

ಈ ಎಲೆಗಳು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ರೋಗಗಳು ಬರದಂತೆ ತಡೆಯುತ್ತದೆ.

Pic credit - pinterest