ಆಸಿಡಿಟಿ ಸಮಸ್ಯೆಗೆ ಪರಿಹಾರ, ನಿಮ್ಮ ಕೈಯಲ್ಲೇ ಇದೆ!

07 jULY 2023

Pic credit - pinterest

Sayinanda

ನಮ್ಮ ಆಹಾರ ಕ್ರಮ, ಒತ್ತಡದ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ ಇವೆಲ್ಲವೂ ಆಸಿಡಿಟಿ ಸಮಸ್ಯೆಗೆ ಕಾರಣವಾಗಿದೆ.

Pic credit - pinterest

ಕೆಫೀನ್ ಅಂಶ ಹೆಚ್ಚಿರುವ, ಟೀ- ಕಾಫಿ ಯನ್ನು ಮೂರು, ನಾಲ್ಕು ಬಾರಿ ಸೇವನೆ ಮಾಡುವುದರಿಂದಲೂ ಆಸಿಡಿಟಿ ಸಮಸ್ಯೆ ಬಹಳ ಬೇಗ ಕಾಣಿಸಿಕೊಳ್ಳುತ್ತದೆ.

Pic credit - pinterest

ಆಸಿಡಿಟಿ ಸಮಸ್ಯೆಯು ಒಂದೆರಡು ದಿನಗಳಲ್ಲಿ ಮಾಯವಾದರೆ ಅದರಿಂದ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಆದರೆ ಇದು ಅತಿಯಾಗಿ ಕಾಡುತ್ತಿದ್ದರೆ ಆಗ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

Pic credit - pinterest

ಆಸಿಡಿಟಿ ಸಮಸ್ಯೆ ಇರುವವರು ಪ್ರತಿ ದಿನ ನಿಮ್ಮ ಅಂಗೈ ಅಂದರೆ ಹೆಬ್ಬೆರಳಿನ ಕೆಳಗಿರುವ ಮೃದು ಜಾಗವನ್ನು ಒತ್ತಿ, ಬಿಡಿ ಇದೇ ರೀತಿ ಆ  ಭಾಗದಲ್ಲಿ ಬೆಳಿಗ್ಗೆ ಅಥವಾ ಸಂಜೆ 3 ರಿಂದ 5 ನಿಮಿಷ ಮಸಾಜ್ ಮಾಡಿ.  

Pic credit - pinterest

ಈ ರೀತಿ ಮಾಡುವುದರಿಂದ ಆಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Pic credit - pinterest

ಬಾಳೆಹಣ್ಣು, ಆಸಿಡಿಟಿ ಸಮಸ್ಯೆಯನ್ನು ದೂರಮಾಡಲು ನೆರವಾಗುತ್ತದೆ. ಏಕೆಂದರೆ ಇದರಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಇದ್ದು ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. 

Pic credit - pinterest

ಆದರೆ ಯಾವುದೇ ಕಾರಣಕ್ಕೂ, ಊಟದ ಸಮಯದಲ್ಲಿ ಟೀ- ಕಾಫಿ ಕುಡಿಯಬೇಡಿ. ಇದರಿಂದ ಆಸಿಡಿಟಿ ಸಮಸ್ಯೆ ಹೆಚ್ಚಾಗುತ್ತದೆ.

Pic credit - pinterest