10 JULY 2024

Pic credit - pinterest

 ನಿದ್ದೆಗೆ ಜಾರುವ ಮುನ್ನ ಈ ಕೆಲಸವನ್ನು ತಪ್ಪದೇ ಮಾಡಿ

Preeti Bhatt

ಕೆಲವರಿಗೆ ಹಾಸಿಗೆಯಲ್ಲಿ ಮಲಗಿದ ನಂತರವೂ ನಿದ್ದೆ ಬರುವುದಕ್ಕೆ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. 

Pic credit - pinterest

ಇದಕ್ಕೆ ಹಲವು ರೀತಿಯ ಕಾರಣಗಳಿರಬಹುದು. ಆದರೆ ಮಲಗಿದ ತಕ್ಷಣ ನಿದ್ದೆ ಚೆನ್ನಾಗಿ ಬರಲು ನೀವು ಈ ಸಣ್ಣ ಟ್ರಿಕ್ ಪಾಲಿಸಬಹುದು.

Pic credit - pinterest

ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಈ ಕ್ರಮವನ್ನು ರೂಢಿಸಿಕೊಂಡರೆ ನಿದ್ದೆಯ ಜೊತೆಗೆ ಸೌಂದರ್ಯವು ಹೆಚ್ಚುತ್ತದೆ.  

Pic credit - pinterest

ನಿದ್ದೆಗೆ ಜಾರುವ ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಸೋಪಿನ ಬದಲು ಕಡಲೆ ಹಿಟ್ಟನ್ನು ಉಪಯೋಗಿಸಬಹುದು.

Pic credit - pinterest

ಇದರಿಂದ ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ ಜೊತೆಗೆ ಚರ್ಮ ಮೃದುವಾಗುತ್ತದೆ.

Pic credit - pinterest

ಈ ರೀತಿ ಮಾಡುವುದರಿಂದ ರಾತ್ರಿ ನಿದ್ದೆಯೂ ಕೂಡ ಚೆನ್ನಾಗಿ ಬರುತ್ತದೆ. ಇದರಿಂದ ಬೆಳಿಗ್ಗೆ ಏಳುವಾಗಲು ನಿಮ್ಮ ಮೂಡ್ ಚೆನ್ನಾಗಿರುತ್ತದೆ.  

Pic credit - pinterest

ನಿದ್ರಾಹೀನತೆ ಸಮಸ್ಯೆ ಇರುವವರು ಮೊದಲು ಈ ವಿಧಾನವನ್ನು ಪ್ರಯತ್ನಿಸಿ ನೋಡಿ. ನಿಮಗೂ ಕೂಡ ಒಳ್ಳೆಯ ನಿದ್ರೆ ಬರುವುದರಲ್ಲಿ ಸಂದೇಹವಿಲ್ಲ.

Pic credit - pinterest