ಫ್ಯಾಷನ್ ಲೋಕದಲ್ಲಿ ಉಂಗುರ ಪ್ರಿಯರ ಮನಸ್ಸು ಗೆದ್ದ ಫಂಕಿ ಫಿಂಗರ್ ರಿಂಗ್ಸ್

10 JULY 2024

Pic credit - pinterest

Sayinanda

ಮಹಿಳೆಯರ ಅಂದ ಹೆಚ್ಚಿಸುವ ಆಭರಣಗಳಲ್ಲಿ ಒಂದಾದ ಉಂಗುರಗಳು  ಇದೀಗ  ಫ್ಯಾಷನ್ ಆಗಿ ಮಾರ್ಪಟ್ಟಿದೆ.

Pic credit - pinterest

 ಫ್ಯಾಷನ್ ಹೆಸರಿನಲ್ಲಿ ವಿವಿಧ ಡಿಸೈನ್ ರಿಂಗ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಫಂಕಿ ಫಿಂಗರ್ ರಿಂಗ್ಸ್ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.

Pic credit - pinterest

ಹೆಣ್ಮಕ್ಕಳಿಗೆ ಮಾತ್ರವಲ್ಲದೇ ಹುಡುಗರ ಕೈ ಬೆರಳಿಗೆ ಹೊಂದುವಂತಹ ವಿವಿಧ ವಿನ್ಯಾಸದ ಈ ರಿಂಗ್ಸ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

Pic credit - pinterest

ಈ ಫಂಕಿ ಫಿಂಗರ್ ರಿಂಗ್ ಗಳು ಚಿತ್ರ ವಿಚಿತ್ರ ಡಿಸೈನ್ ನಿಂದಲೇ ಉಂಗುರ ಪ್ರಿಯರ ಮನಸ್ಸು ಗೆದ್ದು ಕೊಂಡಿದೆ.

Pic credit - pinterest

ಹುಡುಗರಿಗಾಗಿ ವೈಲ್ಡ್‌ ಲುಕ್‌ ನೀಡುವ ಸ್ಕೆಲಿಟನ್‌ ಮುಖ, ಟೈಗರ್‌ ಮುಖ, ನರಿ ಮುಖ, ಮಾನ್‌ ಸ್ಟರ್‌, ದೆವ್ವಗಳ ಮಾಸ್ಕ್‌ ಹೊಂದಿರುವ ಫಿಂಗರ್‌ ರಿಂಗ್ಸ್ ಹೀಗೆ  ವಿವಿಧ ಡಿಸೈನ್ ಗಳಲ್ಲಿ ಲಭ್ಯವಿದೆ.

Pic credit - pinterest

ಮಿಕ್ಸ್ ಮ್ಯಾಚ್‌ ರಿಂಗ್ಸ್, ಮಲ್ಟಿ ಡಿಸೈನ್‌ ರಿಂಗ್ ಹಾಗೂ ಪ್ರಾಣಿ-ಪಕ್ಷಿ ಸಿಂಬಲ್ಸ್ ಹೊಂದಿರುವ ರಿಂಗ್ ಗಳು ಹುಡುಗಿಯರ ಕೈಬೆರಳನ್ನು ಅಲಂಕರಿಸುತ್ತಿದೆ.

Pic credit - pinterest

ಫಂಕಿ ಫಿಂಗರ್ ರಿಂಗ್ಸ್  ಬಗ್ಗೆ ಆಸಕ್ತಿ ಹೆಚ್ಚಿನ ಯುವಕರಿಗೆ ಇದೆ. ಫ್ಯಾಷನ್ ಆಗಿ ಕಾಣಲು ಈ ರಿಂಗ್ಸ್ ಉತ್ತಮ

Pic credit - pinterest