ಪ್ರೆಗ್ನೆನ್ಸಿಯಲ್ಲಿ ಹೆಣ್ಮಕ್ಕಳು ಧರಿಸುವ ಉಡುಗೆಗಳ ಆಯ್ಕೆ ಹೇಗಿರಬೇಕು?

10 July 2024

Pic credit - pinterest

Sayinanda

Pic credit - pinterest

ಹೆಣ್ಣು ತಾಯಿಯಾಗುವುದೆಂದರೆ ಆಕೆಯ ಜೀವನದ ಸಂತಸದ ಕ್ಷಣ. ಈ ವೇಳೆ ಆರೋಗ್ಯದ ಕಾಳಜಿ ಜೊತೆಗೆ ಧರಿಸುವ ಉಡುಗೆಗಳ ಕಡೆಗೂ ಗಮನ ಅಗತ್ಯ.

Pic credit - pinterest

ಗರ್ಭಿಣಿಯರು ನೋಡಿದ್ದೆಲ್ಲ ಉಡುಗೆಗಳನ್ನು ಧರಿಸಲಾಗುವುದಿಲ್ಲ. ದೇಹಕ್ಕೆ ಹೊಂದುವಂತಹ ಬಟ್ಟೆಗಳನ್ನು ಆಯ್ದುಕೊಳ್ಳುವುದು ಮುಖ್ಯ.

Pic credit - pinterest

ಗರ್ಭಿಣಿ ಸ್ತ್ರಿಯರು ಮೈಗೆ ಅಂಟಿಕೊಳ್ಳುವಂತಹ ಉಡುಗೆಗಳನ್ನು ಆದಷ್ಟು ಧರಿಸದೇ ಇರುವುದು ಒಳಿತು.

Pic credit - pinterest

ಗರ್ಭ ಧರಿಸಿದ ವೇಳೆಯಲ್ಲಿ ಹೈ ಹೀಲ್ಸ್ ಫುಟ್‌ವೇರ್‌ ಗಳ ಬಳಕೆ ಒಳ್ಳೆಯದಲ್ಲ. ಈ ವೇಳೆಯಲ್ಲಿ ಫ್ಲ್ಯಾಟ್‌ ಫುಟ್‌ವೇರ್‌ ಅಥವಾ ಶೂಗಳನ್ನು ಖರೀದಿಸಿ.

Pic credit - pinterest

ಕಾಟನ್‌, ಲೆನಿನ್‌ ಹಾಗೂ ಹ್ಯಾಂಡ್‌ಲೂಮ್ ನಂತಹ ಬ್ರಿಥೆಬಲ್‌ ಫ್ಯಾಬ್ರಿಕ್‌ ಡ್ರೆಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿ.

Pic credit - pinterest

 ಗರ್ಭಿಣಿ ಮಹಿಳೆಯರಿಗೆ ಅಂಬ್ರೆಲ್ಲಾ ಕಟ್‌, ಎ ಲೈನ್‌, ಮೆಟರ್ನಿಟಿ ಟಾಪ್ಸ್, ಸಡಿಲವಾದ ಕುರ್ತಾ, ಮೆಟರ್ನಿಟಿ ಜೀನ್ಸ್, ಲೆಗ್ಗಿಂಗ್ಸ್ ಮತ್ತು ಫ್ಲೇರ್‌ ಉಡುಪುಗಳೇ ಉತ್ತಮ.

Pic credit - pinterest

ಅದಲ್ಲದೇ, ತಿಳಿ ವರ್ಣದ ಹಾಗೂ ಬ್ರೈಟ್‌ ಡ್ರೆಸ್‌ಗಳನ್ನು ಧರಿಸುವುದರಿಂದ ಆ ದಿನವನ್ನು ಉಲ್ಲಾಸವಾಗಿರಿಸಬಹುದು.