05 May 2024

ಮಲಬದ್ಧತೆ ನಿವಾರಣೆಗೆ ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿ

Pic Credit - Pintrest

Author :Akshatha Vorkady

ಆರೋಗ್ಯ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.

Pic Credit - Pintrest

ಮಲಬದ್ಧತೆ

ಮಲಬದ್ಧತೆ ಅಂತಹ ಒಂದು ಸಮಸ್ಯೆ. ಮಲಬದ್ಧತೆ ಸಾಮಾನ್ಯ ಕಾಯಿಲೆ ಎಂದು ಪರಿಗಣಿಸಬಹುದು.

Pic Credit - Pintrest

ಸಮಸ್ಯೆ ನಿವಾರಣೆ

ಆದರೆ ಬೆಳಿಗ್ಗೆ ಈ ಅಭ್ಯಾಸಗಳನ್ನು ಅನುಸರಿಸುವ ಮೂಲಕ ಮಲಬದ್ಧತೆಯ ಸಮಸ್ಯೆ ನಿವಾರಿಸಬಹುದು.

Pic Credit - Pintrest

ನೀರು ಕುಡಿಯಿರಿ

ನಿರ್ಜಲೀಕರಣವು ಮಲಬದ್ಧತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದ್ದರಿಂದ ಬೆಳಗ್ಗೆ ನೀರು ಕುಡಿಯಿರಿ.

Pic Credit - Pintrest

ವ್ಯಾಯಾಮ ಮಾಡಿ

ಒಂದೇ ಸ್ಥಳದಲ್ಲೇ ಇರುವುದು ಮಲಬದ್ಧತೆಗೆ ಕಾರಣವಾಗಬಹುದು. ಆದ್ದರಿಂದ ಬೆಳಿಗ್ಗೆ ಎದ್ದ ನಂತರ ವ್ಯಾಯಾಮ ಮಾಡಿ.

Pic Credit - Pintrest

ಮಸಾಜ್​ ಮಾಡಿ

ದೀರ್ಘಕಾಲದ ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆಯ ಸುತ್ತ ಮಸಾಜ್​ ಮಾಡಿ.

Pic Credit - Pintrest

ಪ್ರೋಬಯಾಟಿಕ್‌

ಪ್ರೋಬಯಾಟಿಕ್‌ಗಳನ್ನು ತೆಗೆದುಕೊಳ್ಳುವ ಮೂಲಕ ಮಲಬದ್ಧತೆ  ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.

Pic Credit - Pintrest