ಅಂಜೂರ ಹೆಚ್ಚು ತಿಂದರೆ ಏನಾಗುತ್ತೆ ಗೊತ್ತಾ? 

08 Sep 2024

Pic credit - Pintrest

 Akshatha Vorkady

ಅಂಜೂರ ಅತಿಯಾಗಿ ತಿನ್ನುವುದರಿಂದ ಗಂಭೀರ ಅಡ್ಡಪರಿಣಾಮ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಅಡ್ಡ ಪರಿಣಾಮ

Pic credit - Pintrest

ಅತಿಯಾಗಿ ಅಂಜೂರ ಸೇವನೆ ಮಾಡುವುದರಿಂದ ಕ್ಯಾಲ್ಸಿಯಂ ಕೊರತೆಗೆ ಕಾರಣವಾಗಬಹುದು.

ಕ್ಯಾಲ್ಸಿಯಂ ಕೊರತೆ

Pic credit - Pintrest

ಅಲ್ಲದೆ ಇದನ್ನು ತಿನ್ನುವುದರಿಂದ ದೇಹದಲ್ಲಿ ಸಲ್ಫೈಟ್ ಹೆಚ್ಚಾಗುತ್ತದೆ. ಇದು ಮೈಗ್ರೇನ್ ಗೆ ಕಾರಣವಾಗಬಹುದು.

ಮೈಗ್ರೇನ್ ಗೆ ಕಾರಣ

Pic credit - Pintrest

ಯಾವುದೇ ರೀತಿಯ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಅಂಜೂರವನ್ನು ತಿನ್ನಬಾರದು. 

ಅಲರ್ಜಿ ಸಮಸ್ಯೆ

Pic credit - Pintrest

ಅಂಜೂರದಲ್ಲಿ ಸಕ್ಕರೆ ಅಂಶವಿದೆ. ಅದಕ್ಕಾಗಿಯೇ ಅತಿಯಾಗಿ ತಿನ್ನುವುದು ಮಧುಮೇಹಿಗಳಿಗೆ ಒಳ್ಳೆಯದಲ್ಲ.

ಸಕ್ಕರೆ ಅಂಶ

Pic credit - Pintrest

ಅಂಜೂರ ಅತಿಯಾಗಿ ಸೇವನೆ ಮಾಡುವುದರಿಂದ  ಗ್ಯಾಸ್ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. 

ಹೊಟ್ಟೆ ಉಬ್ಬರ

Pic credit - Pintrest

ಮೂತ್ರಪಿಂಡದ ಸಮಸ್ಯೆ ಇರುವವರು ಕೂಡ ಅಂಜೂರ ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ವೈದ್ಯರನ್ನು ಸಂಪರ್ಕಿಸಿ

Pic credit - Pintrest

ಮಾವಿನ ಎಲೆ ತೋರಣಕ್ಕೆ ಮಾತ್ರವಲ್ಲ, ಇದರ ಸೇವನೆಯಿಂದಲೂ ಸಾಕಷ್ಟು ಪ್ರಯೋಜನಗಳಿವೆ