ದಿನಕ್ಕೆ ಎಷ್ಟು ಬಾದಾಮಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು?

05 November 2023

Pic Credit - Pintrest

ಬಾದಾಮಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಾಯಕವಾಗಿದೆ.

ಬಾದಾಮಿ ಸೇವನೆ ==============

Pic Credit - Pintrest

ಬಾದಾಮಿಯನ್ನು  ಪ್ರತಿನಿತ್ಯ ತಿನ್ನುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಯೋಜನಕಾರಿಯಾಗಿದೆ.

ಬಾದಾಮಿ ಸೇವನೆ ==============

Pic Credit - Pintrest

ಹಾಗಾದರೆ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಬಾದಾಮಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು  ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬಾದಾಮಿ ಸೇವನೆ ==============

Pic Credit - Pintrest

ತಜ್ಞರ ಪ್ರಕಾರ ಒಬ್ಬ ವ್ಯಕ್ತಿಯು  ದಿನಕ್ಕೆ 30 ರಿಂದ 50 ಗ್ರಾಂ  ಬಾದಾಮಿ ತಿನ್ನಬಹುದು ಎಂದು ಸಲಹೆ ನೀಡುತ್ತಾರೆ.

ಬಾದಾಮಿ ಸೇವನೆ ==============

Pic Credit - Pintrest

ಅಂದರೆ ಒಂದು ಮುಷ್ಟಿ ಅಥವಾ 8 ರಿಂದ 10 ಬಾದಾಮಿಗಳನ್ನು ತಿನ್ನಬಹುದು. ಆದರೆ ಅದಕ್ಕಿಂತ ಹೆಚ್ಚು ಬೇಡ.

ಬಾದಾಮಿ ಸೇವನೆ ==============

Pic Credit - Pintrest

4 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ದಿನಕ್ಕೆ 3 ರಿಂದ 4 ಬಾದಾಮಿಯನ್ನು ನೀರಿನಲ್ಲಿ ನೆನೆಸಿ  ತಿನ್ನಿಸುವುದು ಒಳ್ಳೆಯದು.

ಬಾದಾಮಿ ಸೇವನೆ ==============

Pic Credit - Pintrest

ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟ ಬಾದಾಮಿಯನ್ನು ಮರುದಿನ ಬೆಳಗ್ಗೆ ತಿನ್ನುವುದರಿಂದ ಹೆಚ್ಚು ಆರೋಗ್ಯ ಪ್ರಯೋಜನ ಪಡೆದುಕೊಳ್ಳಬಹುದು.

ಬಾದಾಮಿ ಸೇವನೆ ==============

Pic Credit - Pintrest

ಟ್ರೆಕ್ಕಿಂಗ್‌ ಹೋಗುವ ಮೊದಲು ನಿಮ್ಮ ತಯಾರಿ ಹೀಗಿರಲಿ