ಟ್ರೆಕ್ಕಿಂಗ್ ಹೋಗುವಾಗ ತೆಗೆದುಕೊಳ್ಳಬೇಕಾದ ಅಗತ್ಯ ವಸ್ತುಗಳು
04 November 2023
Pic Credit - Pintrest
By:Akshatha Vorkady
ಸ್ನೇಹಿತರನ್ನು ಜೊತೆಗೂಡಿಸಿ ಬೆಟ್ಟದ ತುದಿಗಳಿಗೆ ಟ್ರೆಕ್ಕಿಂಗ್ ಹೋಗುವುದು ಸಾಕಷ್ಟು ಜನರಿಗೆ ಇಷ್ಟ.
ಟ್ರೆಕ್ಕಿಂಗ್ ಪ್ರಿಯರು
==============
Pic Credit - Pintrest
ಬೆಟ್ಟ ಏರುವುದು ನೀವು ಅಂದುಕೊಂಡಷ್ಟು ಸುಲಭವಿರುವುದಿಲ್ಲ. ಸುರಕ್ಷತೆಯೂ ಕೂಡಾ ಮುಖ್ಯವಾಗಿರುತ್ತದೆ.
ಟ್ರೆಕ್ಕಿಂಗ್ ಪ್ರಿಯರು
==============
Pic Credit - Pintrest
ಟ್ರೆಕ್ಕಿಂಗ್ ಹೋಗುವಾದ ನೀವು ಯಾವೆಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ಮಾಹಿತಿ ಇಲ್ಲಿದೆ.
ಅಗತ್ಯ ವಸ್ತುಗಳು
==============
Pic Credit - Pintrest
ಗಟ್ಟಿಮುಟ್ಟಾದ ಅಡಿ ಭಾಗಗಳನ್ನು ಹೊಂದಿರುವ ಹಾಗೂ ನಡೆಯಲು ಮೃದುವಾಗಿರುವ ಶೂ ಧರಿಸುವುದು ಅಗತ್ಯ.
ಟ್ರೆಕ್ಕಿಂಗ್ ಶೂ
==============
Pic Credit - Pintrest
ಟ್ರೆಕ್ಕಿಂಗ್‌ಗೆ ಹೋಗುವ ದಾರಿಯಲ್ಲಿ ಕೆಲವೊಮ್ಮೆ ದೇಹಕ್ಕೆ ಸಣ್ಣಪುಟ್ಟ ಗಾಯಗಳಾಗುವುದರಿಂದ ಪ್ರಥಮ ಚಿಕಿತ್ಸಾ ಕಿಟ್ ಅಗತ್ಯ.
ಪ್ರಥಮ ಚಿಕಿತ್ಸಾ ಕಿಟ್
==============
Pic Credit - Pintrest
ನೀರು ಹಾಗೂ ಪ್ರೋಟೀನ್ ಭರಿತ ಹಗುರವಾದ ಮತ್ತು ಕೊಂಡೊಯ್ಯಲು ಸುಲಭವಾಗುವ ಆಹಾರ ಪದಾರ್ಥಗಳನ್ನು ಆರಿಸಿ.
ಆಹಾರ ಪದಾರ್ಥ
==============
Pic Credit - Pintrest
ರಾತ್ರಿ ಅಲ್ಲೇ ಉಳಿದುಕೊಳ್ಳಲು ಬಯಸಿದರೆ ನಕ್ಷೆ, ದಿಕ್ಸೂಚಿ, ಟೆಂಟ್ ಹಾಕಲು ಬೇಕಾದ ಪರಿಕರಗಳು ಅಗತ್ಯ.
ಟ್ರೆಕ್ಕಿಂಗ್ ಪರಿಕರಗಳು
==============
Pic Credit - Pintrest
ನೀವು ಹೋಗುವ ತಾಣದ ಹವಾಮಾನವನ್ನು ತಿಳಿದು ಸೂಕ್ತವಾದ ಬಟ್ಟೆಯನ್ನು ಮೊದಲೇ ಆರಿಸಿಕೊಳ್ಳುವುದು ಅಗತ್ಯ.
ಸೂಕ್ತವಾದ ಬಟ್ಟೆ
==============
Pic Credit - Pintrest
ಫ್ಯಾಮಿಲಿ ಜೊತೆ ಜಾಲಿ ಮೂಡ್ನಲ್ಲಿ ʼನಟ ಸಾರ್ವಭೌಮʼ ನಟಿ
ಇಲ್ಲಿ ಕ್ಲಿಕ್ ಮಾಡಿ