ಗರ್ಭಿಣಿಯರಲ್ಲಿ ರೋಗನಿರೋಧಕ ಶಕ್ತಿ ಬಲಪಡಿಸುವ ಆಹಾರಗಳಿವು

28 Aug 2024

Pic credit - Pintrest

Akshatha Vorkady

ಸಮತೋಲಿತ ಆಹಾರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಸೂಕ್ತವಾದ ಪೋಷಣೆಯನ್ನು ಒದಗಿಸುತ್ತದೆ.

ಗರ್ಭಿಣಿಯರ ಆರೋಗ್ಯ

Pic credit - Pintrest

ಗರ್ಭಿಣಿಯರು ಪ್ರೋಟೀನ್, ಹಣ್ಣು, ತರಕಾರಿಗಳ ಜೊತೆ ಪ್ರತಿದಿನ 7-8 ಗ್ಲಾಸ್ ನೀರು ಕುಡಿಯುವುದು ಮುಖ್ಯ.

ಸಮತೋಲಿತ ಆಹಾರ

Pic credit - Pintrest

ನೆಲ್ಲಿಕಾಯಿ, ನಿಂಬೆ, ಕಿವಿ ಹಣ್ಣು, ಕಿತ್ತಳೆಯಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ಸೇವಿಸುವುದು ಅಗತ್ಯ. 

ವಿಟಮಿನ್ ಸಿ ಸಮೃದ್ಧ

Pic credit - Pintrest

ಸತುವಿನ ಉತ್ತಮ ಮೂಲವಾಗಿರುವ ಮಾಂಸ, ಮೀನು, ಮೊಟ್ಟೆ,ಅಣಬೆ, ಧಾನ್ಯ ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಿ. 

ಸತುವಿನ ಉತ್ತಮ ಮೂಲ

Pic credit - Pintrest

ಗರ್ಭಿಣಿಯರು ತಾಜಾ ನೀರು, ಮನೆಯಲ್ಲಿ ತಯಾರಿಸಿದ ಸೂಪ್‌ಗಳನ್ನು ದಿನಕ್ಕೆ 3ರಿಂದ 4 ಲೀಟರ್ ಕುಡಿಯುವುದು ಅವಶ್ಯಕ.

ದ್ರವ ಆಹಾರಗಳು

Pic credit - Pintrest

ಕ್ಯಾಲ್ಸಿಯಂ ಯಥೇಚ್ಛವಾಗಿರುವ ಡೈರಿ ಉತ್ಪನ್ನಗಳು, ಸೋಯಾ ಉತ್ಪನ್ನಗಳು, ರಾಗಿ ಮತ್ತು ಬ್ರೊಕೊಲಿಗಳನ್ನು ಸೇವಿಸಿ.

ಕ್ಯಾಲ್ಸಿಯಂ ಯಥೇಚ್ಛ

Pic credit - Pintrest

ಇದಲ್ಲದೇ ಬೆಳಗ್ಗಿನ ಸೂರ್ಯನ ಕಿರಣಗಳಿಗೆ ಕೆಲ ಹೊತ್ತು ಮೈ ಒಡ್ಡಿಕೊಳ್ಳಿ. ಇದಲ್ಲದೇ ಯೋಗ ಧ್ಯಾನಗಳಲ್ಲಿ ತೊಡಗಿಸಿಕೊಳ್ಳಿ.

ಗರ್ಭಿಣಿಯರ ಆರೋಗ್ಯ

Pic credit - Pintrest

ನಿಂಬೆಯೊಂದಿಗೆ ಅಪ್ಪಿತಪ್ಪಿಯೂ ಈ ಪದಾರ್ಥ ತಿನ್ನಲೇಬೇಡಿ